Ghee health benefits: ಪ್ರತಿದಿನ ತುಪ್ಪ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?

Published by: Puttaraj K Alur | Oct 08, 2023

ಖಾಲಿ ಹೊಟ್ಟೆಯಲ್ಲಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆಯಿಂದ ಹಲವು ಲಾಭಗಳಿವೆ.

Published by: Puttaraj K Alur | Oct 08, 2023

ಪೌಷ್ಟಿಕಾಂಶದ ಶಕ್ತಿ

ತುಪ್ಪವು ಪೌಷ್ಟಿಕಾಂಶದ ಶಕ್ತಿಯ ಮನೆಯಾಗಿದ್ದು, ಇದರಲ್ಲಿ ಒಮೆಗಾ 3 ಮತ್ತು ಒಮೆಗಾ 9ನಂತಹ ಅಗತ್ಯ ಕೊಬ್ಬಿನ ಆಮ್ಲಗಳು ಹೇರಳವಾಗಿದೆ.

Published by: Puttaraj K Alur | Oct 08, 2023

ಹೃದಯದ ಆರೋಗ್ಯ

ನಿಯಮಿತವಾಗಿ ತುಪ್ಪ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.

Published by: Puttaraj K Alur | Oct 08, 2023

A,D,E ಮತ್ತು K ವಿಟಮಿನ್

ತುಪ್ಪವು ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳಾದ A,D,E ಮತ್ತು Kನ್ನು ಒಳಗೊಂಡಿರುತ್ತದೆ.

Published by: Puttaraj K Alur | Oct 08, 2023

ಜೀರ್ಣಕ್ರಿಯೆ ಉತ್ತಮ

ಪ್ರತಿದಿನ ತುಪ್ಪ ಸೇವಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಬಹುದು.

Published by: Puttaraj K Alur | Oct 08, 2023

ರೋಗನಿರೋಧಕ ಶಕ್ತಿ

ತುಪ್ಪವನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

Published by: Puttaraj K Alur | Oct 08, 2023

VIEW ALL

Read Next Story