ಮೆಂತ್ಯವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಮೆಂತ್ಯ ಮಧುಮೇಹ ಹೊಂದಿರುವ ಜನರಿಗೆ ತುಂಬಾ ಸಹಕಾರಿಯಾಗಿದೆ.
ಮೆಂತ್ಯ ಸೊಪ್ಪು ಸೇವನೆ ಹೃದಯದ ಆರೋಗ್ಯ ಕಾಪಾಡುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಮೆಂತ್ಯ ಸೊಪ್ಪು ಪ್ರಯೋಜನಕಾರಿ.
ಮೆಂತ್ಯ ಸೊಪ್ಪು ಸೇವಿಸಿದರೆ ಬಲಿಷ್ಠ ಮೂಳೆಗಳಿಗೆ ಸಹಕಾರಿ.
ಮೆಂತ್ಯ ಸೊಪ್ಪು ಉತ್ಕರ್ಷಣ ನಿರೋಧಕ ಚಟುವಟಿಕೆ ಹೆಚ್ಚಿಸುತ್ತದೆ.
ಮೆಂತ್ಯದಲ್ಲಿ ವಿಟಮಿನ್ A ಮತ್ತು C, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ ಮುಂತಾದ ಅಂಶಗಳಿವೆ.
ಮೆಂತ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.