Health Tips: ಅಗಸೆಬೀಜದ ಎಣ್ಣೆ ಬಳಸಿದ್ರೆ ಈ ಜನ್ಮದಲ್ಲಿ ನಿಮಗೆ ಹಾರ್ಟ್‌ ಅಟ್ಯಾಕ್‌ ಆಗಲ್ಲ!

Published by: Puttaraj K Alur | Nov 16, 2024

ಕ್ಯಾನ್ಸರ್ ಕೋಶಗಳ ಬೆಳವಣಿಗೆ

ಈ ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತದ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎನ್ನಲಾಗಿದೆ.

Published by: Puttaraj K Alur | Nov 16, 2024

ಕೆಟ್ಟ ಕೊಲೆಸ್ಟ್ರಾಲ್

ಅಗಸೆಬೀಜದ ಎಣ್ಣೆಯಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Nov 16, 2024

ಹೃದಯದ ಆರೋಗ್ಯ

ಈ ಎಣ್ಣೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ಹೃದ್ರೋಗದ ಹೆಚ್ಚಿನ ಅಪಾಯದಲ್ಲಿರುವ ಮಧುಮೇಹಿಗಳಿಗೆ ಮುಖ್ಯವಾಗಿದೆ.

Published by: Puttaraj K Alur | Nov 16, 2024

ಚರ್ಮದ ಸುಕ್ಕು

ಅಗಸೆಬೀಜದ ಎಣ್ಣೆಯು ಬಳಕೆಯಿಂದ ಚರ್ಮವನ್ನು ಸುಕ್ಕುಗಳಿಂದ ಮುಕ್ತಗೊಳಿಸುತ್ತದೆ.

Published by: Puttaraj K Alur | Nov 16, 2024

ಜೀರ್ಣಕ್ರಿಯೆ

ಅಗಸೆಬೀಜದ ಎಣ್ಣೆಯ ಸೇವನೆಯಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ.

Published by: Puttaraj K Alur | Nov 16, 2024

ಟೈಪ್ 2 ಮಧುಮೇಹ

ಅಗಸೆಬೀಜದ ಎಣ್ಣೆಯ ಸೇವನೆಯಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Nov 16, 2024

ಮಲಬದ್ಧತೆ

ನಿಯಮಿತವಾಗಿ ಅಗಸೆಬೀಜದ ಎಣ್ಣೆಯ ಬಳಕೆಯಿಂದ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | Nov 16, 2024

VIEW ALL

Read Next Story