Mango Health Benefits: ರಸಭರಿತ ಮಾವಿನ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜಗಳು?

Published by: Puttaraj K Alur | Mar 01, 2023

ವಿಟಮಿನ್ & ಕ್ಯಾಲ್ಸಿಯಂ

ಮಾವಿನ ಹಣ್ಣಿನಲ್ಲಿ ವಿಟಮಿನ್ ಗಳು, ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳಿವೆ.

Published by: Puttaraj K Alur | Mar 01, 2023

ಅನೇಕ ಪೋಷಕಾಂಶಗಳಿವೆ

ಮಾವಿನ ಹಣ್ಣಿನಲ್ಲಿ ಕಬ್ಬಿಣ, ನಾರಿನಂಶ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ & ಸೋಡಿಯಂನಂತಹ ಪೋಷಕಾಂಶಗಳಿವೆ.

Published by: Puttaraj K Alur | Mar 01, 2023

ದೇಹದ ಉತ್ತಮ ಕಾರ್ಯನಿರ್ವಹಣೆ

ದೇಹದ ಉತ್ತಮ ಕಾರ್ಯನಿರ್ವಹಣೆಗೆ ಈ ಎಲ್ಲಾ ಅಂಶಗಳು ಅತ್ಯಗತ್ಯವಾಗಿವೆ.

Published by: Puttaraj K Alur | Mar 01, 2023

ಮೊಡವೆ ನಿವಾರಣೆಗೆ ಸಹಕಾರಿ

ಮಾವಿನ ಹಣ್ಣು ಮೊಡವೆ ನಿವಾರಣೆಗೆ ಸಹಕಾರಿಯಾಗಿದೆ.

Published by: Puttaraj K Alur | Mar 01, 2023

ರಕ್ತದಲ್ಲಿನ ಸಕ್ಕರೆ ಮಟ್ಟ

ರಕ್ತದಲ್ಲಿನ ಸಕ್ಕರೆಯ ಮಟ್ಟ ಸಮತೋಲನಗೊಳಿಸಲು ಸಹಕಾರಿ.

Published by: Puttaraj K Alur | Mar 01, 2023

ರೋಗ ನಿರೋಧಕ ಶಕ್ತಿ

ಮಾವಿನ ಹಣ್ಣು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

Published by: Puttaraj K Alur | Mar 01, 2023

ಆರೋಗ್ಯ ಸಮಸ್ಯೆಗಳಿಂದ ಮುಕ್ತಿ

ಹಣ್ಣುಗಳ ರಾಜ ಮಾವು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

Published by: Puttaraj K Alur | Mar 01, 2023

VIEW ALL

Read Next Story