ಬೇವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಬೇವು ಕಹಿಯಾಗಿದ್ದರೂ ಅದರಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ.
ಬೇವಿನಿಂದ ದೇಹದ ಆರೋಗ್ಯ ಸುಧಾರಿಸುವುದಲ್ಲದೆ, ತ್ವಚೆಗೂ ಬಹಳ ಉಪಯೋಗಕಾರಿ.
ಎಲೆ, ಕಾಂಡ, ಹೂ, ತೊಗಟೆ, ಕೊಂಬೆಗಳು & ಬೀಜಗಳು ಸೇರಿದಂತೆ ಬೇವಿನ ಮರದ ಪ್ರತಿಯೊಂದು ಭಾಗವು ಔಷಧೀಯ ಪ್ರಯೋಜನ ಹೊಂದಿದೆ.
ಬೇವು ಚರ್ಮ, ಬಾಯಿಯ ಆರೋಗ್ಯ, ಜೀರ್ಣಕ್ರಿಯೆ ಗಾಯ ಮುಂತಾದ ಸಮಸ್ಯೆಗಳಿಗೆ ನೈಸರ್ಗಿಕ ಔಷಧವಾಗಿ ಕೆಲಸ ಮಾಡುತ್ತದೆ.
ಪ್ರಾಚೀನ ಕಾಲದಿಂದಲೂ ಬೇವನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಿಕೊಂಡು ಬರಲಾಗುತ್ತಿದೆ.
ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ
ಬೇವು ಅಸಿಡಿಟಿ, ಮೂತ್ರ ಹಾಗೂ ಚರ್ಮ ರೋಗಗಳಿಗೆ ಅತ್ಯುತ್ತಮ ಮದ್ದಾಗಿ ಕೆಲಸ ಮಾಡುತ್ತದೆ