Health Benefits of Pista: ಪಿಸ್ತಾ ಸೇವನೆಯ ಅದ್ಭುತ ಪ್ರಯೋಜನಗಳು

Published by: Puttaraj K Alur | Mar 14, 2023

ಹೃದಯ ಮತ್ತು ಕರುಳಿನ ಆರೋಗ್ಯ

ಹಲವಾರು ಅಗತ್ಯ ಪೋಷಕಾಂಶ ಒಳಗೊಂಡಿರುವ ಪಿಸ್ತಾ ತೂಕ ನಷ್ಟ ಮತ್ತು ಹೃದಯ ಮತ್ತು ಕರುಳಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Published by: Puttaraj K Alur | Mar 14, 2023

ಪೊಟ್ಯಾಶಿಯಂ & ವಿಟಮಿನ್ B6

ಪಿಸ್ತಾ ಫೈಬರ್, ಪ್ರೋಟೀನ್, ಕೊಬ್ಬು, ಪೊಟ್ಯಾಶಿಯಂ, ವಿಟಮಿನ್ ಬಿ 6, ಥಯಾಮಿನ್, ತಾಮ್ರ ಮತ್ತು ಮ್ಯಾಂಗನೀಸ್ ಹೊಂದಿದೆ. ಪಿಸ್ತಾದಲ್ಲಿರುವ ವಿಟಮಿನ್ ಬಿ 6 ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ.

Published by: Puttaraj K Alur | Mar 14, 2023

ಉತ್ಕರ್ಷಣ ನಿರೋಧಕ

ಪಿಸ್ತಾ ಉತ್ಕರ್ಷಣ ನಿರೋಧಕ ಹೊಂದಿದ್ದು, ಇದು ಜೀವಕೋಶದ ಹಾನಿಯನ್ನು ತಡೆಯುವುದರ ಜೊತೆಗೆ ಕ್ಯಾನ್ಸರ್ ರೋಗದ ಅಪಾಯ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

Published by: Puttaraj K Alur | Mar 14, 2023

ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಪ್ರೋಟೀನ್

ಪಿಸ್ತಾವು ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿದೆ. ಇದರಲ್ಲಿ ಅಮೈನೊ ಆಸಿಡ್ ಅಂಶವು ಹೆಚ್ಚಾಗಿದೆ. ಅಮೈನೊ ಆಮ್ಲ ದೇಹಕ್ಕೆ ಅತ್ಯಗತ್ಯ.

Published by: Puttaraj K Alur | Mar 14, 2023

ತೂಕ ಇಳಿಕೆಗೆ ಸಹಕಾರಿ

ಪ್ರತಿದಿನ ಪಿಸ್ತಾ ಸೇವಿಸುವುದರಿಂದ ನೀವು ತೂಕ ನಷ್ಟ ಮಾಡಿಕೊಳ್ಳಬಹುದು. ಪಿಸ್ತಾ ತೂಕ ಇಳಿಕೆಗೆ ಸಹಕಾರಿಯಾಗಿದೆ.

Published by: Puttaraj K Alur | Mar 14, 2023

ಕರುಳಿನ ಬ್ಯಾಕ್ಟೀರಿಯಾ ಉತ್ತೇಜಿಸುತ್ತದೆ

ಪಿಸ್ತಾಗಳಲ್ಲಿ ಫೈಬರ್ ಅಧಿಕವಾಗಿದ್ದು, ಇದು ನಿಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಒಳ್ಳೆಯದು. ಪಿಸ್ತಾ ತಿನ್ನುವುದರಿಂದ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ.

Published by: Puttaraj K Alur | Mar 14, 2023

ಮೆದುಳಿನ ಜೀವಕೋಶ

ಪಿಸ್ತಾ ಸೇವನೆಯಿಂದ ಮೆದುಳಿನ ಜೀವಕೋಶಗಳು ನಷ್ಟವಾಗುವುದನ್ನು ತಪ್ಪಿಸಬಹುದು

Published by: Puttaraj K Alur | Mar 14, 2023

VIEW ALL

Read Next Story