Health Benefits of Radish: ಮೂಲಂಗಿ ಸೇವನೆಯ ಅದ್ಭುತ ಪ್ರಯೋಜನಗಳು

Published by: Puttaraj K Alur | Mar 02, 2023

ದೇಹದಲ್ಲಿನ ರಕ್ತಕಣ ಹೆಚ್ಚಿಸುತ್ತದೆ

ಮೂಲಂಗಿಯಲ್ಲಿರುವ ವಿಟಿಮಿನ್ C ನಮ್ಮ ದೇಹದಲ್ಲಿನ ರಕ್ತಕಣಗಳನ್ನು ಹೆಚ್ಚಿಸುತ್ತದೆ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

Published by: Puttaraj K Alur | Mar 02, 2023

ಕಾಮಾಲೆ ರೋಗಕ್ಕೆ ರಾಮಬಾಣ

ಜಾಂಡೀಸ್ ಅಥವಾ ಕಾಮಾಲೆ ರೋಗಕ್ಕೆ ಮೂಲಂಗಿ ರಾಮಬಾಣ. ಮೂಲಂಗಿ ಸೇವನೆಯಿಂದ ಜಾಂಡೀಸ್ ರೋಗದಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | Mar 02, 2023

ಮಧುಮೇಹ ರೋಗ

ಪ್ರತಿದಿನವೂ ಬೆಳಗ್ಗೆ ಕಚ್ಚಾ ಮೂಲಂಗಿಯನ್ನು ತಿನ್ನುವುದರಿಂದ ಮಧುಮೇಹ ರೋಗವನ್ನು ಸಹ ದೂರ ಮಾಡಬಹುದು.

Published by: Puttaraj K Alur | Mar 02, 2023

ಮೂಲವ್ಯಾಧಿ ಸಮಸ್ಯೆ

ನಿಯಮಿತವಾಗಿ ಮೂಲಂಗಿ ಮತ್ತು ಅದರ ಸೊಪ್ಪು ಸೇವಿಸುತ್ತಿದ್ದರೆ ಮೂಲವ್ಯಾಧಿ ಸಮಸ್ಯೆಯನ್ನು ದೂರ ಮಾಡಬಹುದು.

Published by: Puttaraj K Alur | Mar 02, 2023

ಮೂತ್ರಪಿಂಡದ ಆರೋಗ್ಯ

ಪೌಷ್ಠಿಕಾಂಶಗಳ ಆಗರವೇ ಆಗಿರುವ ಮೂಲಂಗಿ ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

Published by: Puttaraj K Alur | Mar 02, 2023

ಮಲಬದ್ಧತೆ ಸಮಸ್ಯೆಗೆ ಪರಿಹಾರ

ಉತ್ತಮ ಪ್ರಮಾಣದ ಫೈಬರ್ ಹೊಂದಿರುವ ಮೂಲಂಗಿ ಸೇವನೆಯಿಂದ ಮಲಬದ್ಧತೆ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತದೆ ಮತ್ತು ಮೂಲಂಗಿ ಕರುಳಿನ ಆರೋಗ್ಯ ಹೆಚ್ಚಿಸುತ್ತದೆ.

Published by: Puttaraj K Alur | Mar 02, 2023

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ

ಹಸಿವಾಗದಿರುವ ಸಮಸ್ಯೆಗೆ ಮೂಲಂಗಿ ರಾಮಬಾಣ. ಮೂಲಂಗಿ ರಸದೊಂದಿಗೆ ಶುಂಠಿ ರಸ ಬೆರಸಿ ಕುಡಿಯಿರಿ. ಇದರಿಂದ ಹಸಿವು ಹೆಚ್ಚುವುದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ದೂರವಿರುತ್ತದೆ.

Published by: Puttaraj K Alur | Mar 02, 2023

VIEW ALL

Read Next Story