ಪ್ರತಿದಿನ ಮೂಲಂಗಿ ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಆಯುರ್ವೇದಲ್ಲಿಯೂ ಔಷಧಿಯಾಗಿ ಮೂಲಂಗಿಯನ್ನು ಬಳಸಲಾಗುತ್ತದೆ.
ಮೂಲಂಗಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು, ಕಡಿಮೆ ಕ್ಯಾಲೋರಿ ಇದೆ.
ಮೂಲಂಗಿಯು ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್, ವಿಟಮಿನ್ C ಮತ್ತು Bನಿಂದ ಸಮೃದ್ಧವಾಗಿದೆ.
ಮೂಲಂಗಿಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಅಪಾಯ ಕಡಿಮೆ ಆಗುತ್ತದೆ.
ಮೂಲಂಗಿಯಲ್ಲಿ ನಾರಿನ ಅಂಶ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮೂಲಂಗಿಯು ಹೃದ್ರೋಗದ ಅಪಾಯ ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ನಿಯಮಿತವಾಗಿ ಮೂಲಂಗಿ ಸೇವನೆಯಿಂದ ಮಧುಮೇಹ ನಿವಾರಣೆಯಾಗುತ್ತದೆ.