ತೂಕ ನಷ್ಟಕ್ಕೆ ಸಹಕಾರಿ

ರಾಮಫಲವನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

Puttaraj K Alur
Apr 01,2023

ಮಧುಮೇಹ ರೋಗ

ರಾಮಫಲ ಮಧುಮೇಹ ರೋಗಿಗಳಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ

ರಾಮಫಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಇದು ಮಧುಮೇಹಿಗಳಿಗೆ ತುಂಬಾ ಸಹಕಾರಿ.

ರೋಗನಿರೋಧಕ ಶಕ್ತಿ

ರಾಮಫಲದಲ್ಲಿರುವ ವಿಟಮಿನ್ ‘ಸಿ’ ಮತ್ತು ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ತ್ವರಿತ ಶಕ್ತಿಯ ಅತ್ಯುತ್ತಮ ಮೂಲ

ರಾಮಫಲ ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದ್ದು, ತ್ವರಿತ ಶಕ್ತಿಯ ಅತ್ಯುತ್ತಮ ಮೂಲವಾಗಿದೆ.

ಹೃದಯ ಸಂಬಂಧಿ ಸಮಸ್ಯೆ

ರಾಮಫಲದರಲ್ಲಿರುವ ವಿಟಮಿನ್ ‘ಬಿ6’ ಹೃದಯದ ಬಳಿ ಕೊಬ್ಬಿನ ಸಂಗ್ರಹ ನಿಯಂತ್ರಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆ ಬರುವುದಿಲ್ಲ.

ವಿಟಮಿನ್ ‘ಬಿ 6’

ರಾಮಫಲದಲ್ಲಿರುವ ವಿಟಮಿನ್ ‘ಬಿ 6’ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಯನ್ನು ತಡೆಯುತ್ತದೆ.

ರಕ್ತಹೀನತೆಗೆ ಚಿಕಿತ್ಸೆ

ರಾಮಫಲ ರಕ್ತಹೀನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದಿಸಲು & ದೇಹದ ಜೀವಕೋಶಗಳಿಗೆ ಆಮ್ಲಜನಕ ಸಾಗಿಸಲು ಸಹಕಾರಿ.

VIEW ALL

Read Next Story