Health Tips: ಈರುಳ್ಳಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | Feb 19, 2023

ವಿಟಮಿನ್ A, C ಮತ್ತು K

ಈರುಳ್ಳಿ ವಿಟಮಿನ್ ಎ, ಸಿ ಮತ್ತು ಕೆ ಹೊಂದಿದೆ. ಇದು ಪಿಗ್ಮೆಂಟೇಶನ್ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.

Published by: Puttaraj K Alur | Feb 19, 2023

ಸುಂದರ ತ್ವಚೆ & ಕೂದಲು

ಈರುಳ್ಳಿಯಲ್ಲಿರುವ ವಿಟಮಿನ್ C ಕಾಲಜನ್ ಉತ್ಪಾದನೆ ಉತ್ತೇಜಿಸುತ್ತದೆ. ಆಹಾರದಲ್ಲಿ ಈರುಳ್ಳಿ ಬಳಸಿದರೆ ಸುಂದರ ತ್ವಚೆ ಮತ್ತು ಕೂದಲನ್ನು ಪಡೆಯಬಹುದು.

Published by: Puttaraj K Alur | Feb 19, 2023

ದೇಹದು ಆರೋಗ್ಯ

ಈರುಳ್ಳಿ ಸೇವನೆಯಿಂದ ಅನೇಕ ಮಾರಣಾಂತಿಕ ರೋಗಗಳನ್ನು ದೂರವಿಡುವುದರ ಜೊತೆಗೆ ನಮ್ಮ ದೇಹವನ್ನು ಆರೋಗ್ಯವಾಗಿಡಬಹುದು.

Published by: Puttaraj K Alur | Feb 19, 2023

ರೋಗ ನಿರೋಧಕ ಶಕ್ತಿ

ಚಳಿಗಾಲದಲ್ಲಿ ಈರುಳ್ಳಿ ರಸ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Published by: Puttaraj K Alur | Feb 19, 2023

ಲೈಂಗಿಕ ಸಾಮರ್ಥ್ಯ

ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈರುಳ್ಳಿ ತುಂಬಾ ಪ್ರಯೋಜನಕಾರಿ. ಒಂದು ವೇಳೆ ನಿಮ್ಮ ಸಂಗಾತಿ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಆಹಾರದಲ್ಲಿ ಈರುಳ್ಳಿ ಸೇರಿಸಿ.

Published by: Puttaraj K Alur | Feb 19, 2023

ಮಧುಮೇಹ ನಿಯಂತ್ರಿಸಬಹುದು

ಈರುಳ್ಳಿ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Feb 19, 2023

ಕಣ್ಣುಗಳಿಗೆ ಚಿಕಿತ್ಸೆ

ಈರುಳ್ಳಿಯಲ್ಲಿರುವ ಸೆಲೆನಿಯಮ್ ವಿಟಮಿನ್ E ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ನೋವಿನಿಂದ ಕೂಡಿರುವ ಕಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ.

Published by: Puttaraj K Alur | Feb 19, 2023

VIEW ALL

Read Next Story