ವಿಟಮಿನ್ A, B ಮತ್ತು C ಸಮೃದ್ಧ

ಸಪೋಟ ಹಣ್ಣಿನಲ್ಲಿ ವಿಟಮಿನ್ A, B ಮತ್ತು C ಸಮೃದ್ಧವಾಗಿದೆ. ವಿಟಮಿನ್ C ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Puttaraj K Alur
Mar 19,2023

ಖನಿಜಗಳಿಂದ ಸಮೃದ್ಧ

ಸಪೋಟ ಹಣ್ಣು ತಾಮ್ರ, ಕಬ್ಬಿಣ, ರಂಜಕ, ಕ್ಯಾಲ್ಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದೆ.

ಕಣ್ಣಿನ ದೃಷ್ಟಿ

ಸಪೋಟ ಹಣ್ಣು ಕಣ್ಣಿನ ದೃಷ್ಟಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೂಳೆಗಳ ಆರೋಗ್ಯ

ಸಪೋಟ ಹಣ್ಣಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳ ಆರೋಗ್ಯಕ್ಕೆ ಪ್ರಮುಖವಾಗಿದೆ.

ಹಲವು ಔಷಧೀಯ ಗುಣ

ಸಪೋಟ ಹಣ್ಣಿನಲ್ಲಿ ಉರಿಯೂತ ನಿವಾರಕದಂತಹ ಹಲವು ಔಷಧೀಯ ಗುಣಗಳಿವೆ.

ಮಲಬದ್ಧತೆಯ ಸಮಸ್ಯೆ

ಸಪೋಟ ಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಕಬ್ಬಿಣಾಂಶ ದೊರೆಯುತ್ತದೆ

ರಕ್ತಹೀನತೆ ಇರುವವರು, ಗರ್ಭಿಣಿಯರು, ವಯೋವೃದ್ಧರು ಹೆಚ್ಚಾಗಿ ಸಪೋಟ ಹಣ್ಣು ಸೇವಿಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ದೊರೆಯುತ್ತದೆ.

ಚರ್ಮ ಮತ್ತು ಕೂದಲಿನ ಸಮಸ್ಯೆ

ಸಪೋಟ ಹಣ್ಣಿನಲ್ಲಿ ಚರ್ಮ ಮತ್ತು ಕೂದಲಿನ ಸಮಸ್ಯೆ ತಡೆಯುವ ಗುಣವಿದೆ.

VIEW ALL

Read Next Story