ಆರೋಗ್ಯಕರ ಹಣ್ಣು

ಸಪೋಟ ಅಥವಾ ಚಿಕ್ಕು ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ.

Puttaraj K Alur
May 24,2023

ಆರೋಗ್ಯಕರ ಪ್ರಯೋಜನ

ಸಪೋಟ ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ವಿಟಮಿನ್ B, C & E

ಸಪೋಟದಲ್ಲಿ ವಿಟಮಿನ್ B, C, E ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ಮ್ಯಾಂಗನೀಸ್ ಮತ್ತು ಫೈಬರ್ನಂತಹ ಆರೋಗ್ಯಕರ ಅಂಶಗಳಿವೆ.

ಪೋಷಕಾಂಶ ಮತ್ತು ಜೀವಸತ್ವ

ದೇಹಕ್ಕೆ ಬೇಕಾದ ಪೋಷಕಾಂಶ ಮತ್ತು ಜೀವಸತ್ವ ನೀಡುವಲ್ಲಿ ಸಪೋಟ ಹಣ್ಣು ಸಹಕಾರಿ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಬೇಸಿಗೆಯಲ್ಲಿ ಸಪೋಟ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಪೋಟ ಸಹಕಾರಿಯಾಗಿದೆ.

ರೋಗ ನಿರೋಧಕ ಶಕ್ತಿ

ನಿಯಮಿತವಾಗಿ ಸಪೋಟ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

ಕ್ಯಾನ್ಸರ್ ತಡೆಗೆ ಸಹಕಾರಿ

ಸಪೋಟ ಹಣ್ಣು ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ತಡೆಗೆ ಸಹಕಾರಿ.

VIEW ALL

Read Next Story