ವಿಟಮಿನ್ ಸಿ

ತಾಜಾ ಕಬ್ಬಿನ ರಸವು ಅಗತ್ಯವಾದ ಜೀವಸತ್ವಗಳು ಮತ್ತು ವಿಟಮಿನ್ ಸಿ ಮತ್ತು ಸತುವಿನಂತಹ ಖನಿಜಗಳಿಂದ ತುಂಬಿರುತ್ತದೆ.

user Puttaraj K Alur
user Nov 04,2024

ತ್ವಚೆಯ ಆರೋಗ್ಯ

ತ್ವಚೆಯ ಆರೋಗ್ಯಕ್ಕೆ ನೀವು ನಿಯಮಿತವಾಗಿ ಕಬ್ಬಿನ ಜ್ಯೂಸ್‌ ಸೇವಿಸಬೇಕು.

ರೋಗನಿರೋಧಕ ಶಕ್ತಿ

ಕಬ್ಬಿನ ಜ್ಯೂಸ್‌ ಸೇವನೆಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹದ ಸೋಂಕು

ಕಬ್ಬಿನ ರಸವು ದೇಹವು ಸೋಂಕುಗಳು ಮತ್ತು ಅನಾರೋಗ್ಯವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ತೂಕ ನಷ್ಟ

ಕಬ್ಬಿನ ಜ್ಯೂಸ್‌ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

ಮಲಬದ್ಧತೆ

ಕಬ್ಬಿನ ಜ್ಯೂಸ್‌ ಸೇವನೆಯು ಮಲಬದ್ಧತೆ ಮತ್ತು ಆಮ್ಲೀಯತೆಯಿಂದ ಪರಿಹಾರ ನೀಡುತ್ತದೆ.

ಹೊಟ್ಟೆಯ PH ಮಟ್ಟ

ಕಬ್ಬಿನ ರಸದಲ್ಲಿರುವ ಪೊಟ್ಯಾಸಿಯಮ್ ಹೊಟ್ಟೆಯ PH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆ

ಕಬ್ಬಿನ ಜ್ಯೂಸ್‌ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

VIEW ALL

Read Next Story