Benefits of tamarind: ಹುಣಸೆಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | Jul 01, 2024

ಜೀವಸತ್ವಗಳ ಶಕ್ತಿ ಕೇಂದ್ರ

ಹುಣಸೆಹಣ್ಣು ಪೋಷಕಾಂಶಗಳು ಮತ್ತು ಜೀವಸತ್ವಗಳ ಶಕ್ತಿ ಕೇಂದ್ರವಾಗಿದೆ.

Published by: Puttaraj K Alur | Jul 01, 2024

ಉರಿಯೂತ

ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುವ ಹುಣಸೆಹಣ್ಣು ಉರಿಯೂತವನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Jul 01, 2024

ಮಲಬದ್ಧತೆ & ಅಜೀರ್ಣ

ಹುಣಸೆಹಣ್ಣು ಮಲಬದ್ಧತೆ, ಅಜೀರ್ಣ & ಪಿತ್ತಜನಕಾಂಗದ ಕಾಯಿಲೆಗೆ ಪರಿಣಾಮಕಾರಿ.

Published by: Puttaraj K Alur | Jul 01, 2024

ಕ್ಯಾನ್ಸರ್‌ನಿಂದ ರಕ್ಷಣೆ

ನಿಯಮಿತವಾಗಿ ಹುಣಸೆಹಣ್ಣು ಸೇವಿಸಿದ್ರೆ ಕ್ಯಾನ್ಸರ್‌ನಿಂದ ನಿಮಗೆ ರಕ್ಷಣೆ ದೊರೆಯುತ್ತದೆ.

Published by: Puttaraj K Alur | Jul 01, 2024

ಹೃದಯದ ಆರೋಗ್ಯ

ಹೃದಯದ ಆರೋಗ್ಯಕ್ಕೆ ಪ್ರತಿದಿನ ನೀವು ಹುಣಸೆಹಣ್ಣು ಸೇವಿಸಬೇಕು.

Published by: Puttaraj K Alur | Jul 01, 2024

ಕೊಲೆಸ್ಟ್ರಾಲ್

ಹುಣಸೆಹಣ್ಣು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.

Published by: Puttaraj K Alur | Jul 01, 2024

ಯಕೃತ್ತಿನ ರಕ್ಷಣೆ

ಹುಣಸೆಹಣ್ಣು ಸೇವನೆಯು ಯಕೃತ್ತಿನ ರಕ್ಷಣೆಗೆ ಸಹಕಾರಿಯಾಗಿದೆ.

Published by: Puttaraj K Alur | Jul 01, 2024

VIEW ALL

Read Next Story