ಹಲವಾರು ಆರೋಗ್ಯ ಪ್ರಯೋಜನ

ಪ್ರತಿದಿನವೂ ಟೊಮೆಟೋ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

Puttaraj K Alur
May 14,2023

ಮಧುಮೇಹ

ಮಧುಮೇಹದಲ್ಲಿ ಟೊಮೆಟೋ ಸೇವಿಸುವುದು ತುಂಬಾ ಪ್ರಯೋಜನಕಾರಿ.

ಕಣ್ಣಿನ ದೃಷ್ಟಿ

ಟೊಮೆಟೋ ಸೇವನೆಯು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.

ಟೊಮೆಟೋ ಜ್ಯೂಸ್

ರಿಕೆಟ್ಸ್ನಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ 1 ಲೋಟ ಟೊಮೆಟೋ ಜ್ಯೂಸ್ ನೀಡುವುದು ಉತ್ತಮ.

ಮಕ್ಕಳ ದೈಹಿಕ & ಮಾನಸಿಕ ಬೆಳವಣಿಗೆ

ಟೊಮೆಟೋ ತಿನ್ನುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ.

ನೈಸರ್ಗಿಕ ವಿಟಮಿನ್ಗಳು

ಟೊಮೆಟೋದಲ್ಲಿ ನೈಸರ್ಗಿಕ ವಿಟಮಿನ್ಗಳು ಮತ್ತು ಖನಿಜಗಳಾದ A, C, K, B1, B3, B5, B6 ಹೇರಳವಾಗಿವೆ.

ತೂಕ ಇಳಿಕೆ

ತೂಕ ಇಳಿಕೆ ಮಾಡಿಕೊಳ್ಳಲು ನೀವು ನಿಯಮಿತವಾಗಿ ಟೊಮೆಟೋ ಸೇವಿಸಬೇಕು.

ಹೃದಯಾಘಾತ & ಪಾರ್ಶ್ವವಾಯು

ಟೊಮೆಟೋ ಜ್ಯೂಸ್ ಸೇವನೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.

VIEW ALL

Read Next Story