Triphala Health Benefits: ತ್ರಿಫಲ ಸೇವಿಸುವುದರ ಆರೋಗ್ಯ ಪ್ರಯೋಜನಗಳು

Published by: Puttaraj K Alur | May 10, 2023

ಪರಿಣಾಮಕಾರಿ ಔಷಧಿ

ತ್ರಿಫಲ ಆಯುರ್ವೇದದ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಔಷಧಿ ಆಗಿದೆ.

Published by: Puttaraj K Alur | May 10, 2023

ಆಮ್ಲಾ, ಹರಿತಕಿ ಮತ್ತು ವಿಭಿತಕಿ

ಆಮ್ಲಾ, ಹರಿತಕಿ ಮತ್ತು ವಿಭಿತಕಿ ಗಿಡಮೂಲಿಕೆಗಳು ಸೇರಿ ತ್ರಿಫಲ ಎನ್ನಿಸಿಕೊಳ್ಳುತ್ತವೆ.

Published by: Puttaraj K Alur | May 10, 2023

ಜೀರ್ಣ ವ್ಯವಸ್ಥೆ

ತ್ರಿಫಲ ಜೀರ್ಣ ವ್ಯವಸ್ಥೆಯನ್ನು ಉತ್ತಮಗೊಳಿಸಿ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

Published by: Puttaraj K Alur | May 10, 2023

ಆಯುರ್ವೇದ ಔಷಧಾಲಯ

ತ್ರಿಫಲ ಕ್ಯಾಪ್ಸುಲ್ಗಳು ಎಲ್ಲಾ ಆಯುರ್ವೇದ ಔಷಧಾಲಯಗಳಲ್ಲಿ ಸಿಗುವ ಔಷಧಿ.

Published by: Puttaraj K Alur | May 10, 2023

ಚರ್ಮದ ಆರೋಗ್ಯ

ತ್ರಿಫಲವನ್ನು ನಿಯಮಿತವಾಗಿ ಸೇವಿಸುವ ಮೂಲಕ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.

Published by: Puttaraj K Alur | May 10, 2023

ಕಣ್ಣುಗಳ ಆರೋಗ್ಯ

ತ್ರಿಫಲ ಸೇವನೆಯಿಂದ ಕಣ್ಣುಗಳ ಆರೋಗ್ಯ ಮತ್ತು ಉತ್ತಮ ದೃಷ್ಟಿ ದೊರೆಯುತ್ತದೆ.

Published by: Puttaraj K Alur | May 10, 2023

ದೇಹದಲ್ಲಿ ಕೊಬ್ಬು

ತ್ರಿಫಲದ ನಿಯಮಿತ ಸೇವನೆಯಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ.

Published by: Puttaraj K Alur | May 10, 2023

VIEW ALL

Read Next Story