ಹೃದಯದ ಆರೋಗ್ಯ

ಅರಿಶಿನವು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.

Puttaraj K Alur
Jul 27,2024

ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಯಮಿತವಾಗಿ ಅರಿಶಿನ ಸೇವಿಸಬೇಕು.

ದೇಹದ ಶಕ್ತಿ

ಅರಿಶಿನ ಸೇವನೆಯು ದೇಹದ ಒಟ್ಟಾರೆ ಶಕ್ತಿಯನ್ನು ಬಲಪಡಿಸುವುದು.

ಗ್ಯಾಸ್‌ ಸಮಸ್ಯೆ

ಅರಿಶಿನವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಗ್ಯಾಸ್‌ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಪಿತ್ತಗಲ್ಲು ಕರಗಿಸುವುದು

ಅರಿಶಿನವು ಹೊಟ್ಟೆಯಲ್ಲಿನ ಹುಳುಗಳನ್ನು ಹೊರಹಾಕುವುದು & ಪಿತ್ತಗಲ್ಲುಗಳನ್ನು ಕರಗಿಸುವುದು.

ಮುಟ್ಟನ್ನು ನಿಯಂತ್ರಿಸುವುದು

ಅರಿಶಿನದ ಸೇವನೆಯು ಮುಟ್ಟನ್ನು ನಿಯಂತ್ರಿಸುವುದು.

ಸಂಧಿವಾತ ನಿವಾರಿಸುವುದು

ಔಷಧೀಯ ಗುಣ ಹೊಂದಿರುವ ಅರಿಶಿನವು ಸಂಧಿವಾತವನ್ನು ನಿವಾರಿಸುವುದು.

ರಕ್ತದಲ್ಲಿನ ಸಕ್ಕರೆಯ ಮಟ್ಟ

ಅರಿಶಿನವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

VIEW ALL

Read Next Story