ಆಂಟಿ - ಆಕ್ಸಿಡೆಂಟ್ ಗಳ ಮಹಾಪೂರ

ಆಂಟಿ - ಆಕ್ಸಿಡೆಂಟ್ ಗಳ ಮಹಾಪೂರವೇ ಕರ್ಬೂಜ ಹಣ್ಣು. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

Puttaraj K Alur
Mar 23,2023

ವಿಟಮಿನ್ 'C' & ವಿಟಮಿನ್ 'A'

ಕರ್ಬೂಜ ಹಣ್ಣಿನಲ್ಲಿ ಬೀಟಾ - ಕ್ಯಾರೋಟಿನ್, ಫೋಲಿಕ್ ಆಸಿಡ್, ಪೊಟ್ಯಾಶಿಯಂ, ವಿಟಮಿನ್ 'C' ಮತ್ತು ವಿಟಮಿನ್ 'A ' ಅಂಶಗಳು ಸಾಕಷ್ಟಿವೆ.

ದೇಹಕ್ಕೆ ಬಹಳಷ್ಟು ಉಪಯೋಗ

ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ' A ' ಅಂಶದಿಂದ ಮನುಷ್ಯನ ದೇಹಕ್ಕೆ ಬಹಳಷ್ಟು ಉಪಯೋಗಗಳಿವೆ.

ದೇಹವನ್ನು ತಂಪಾಗಿರಿಸುತ್ತದೆ

ಕರ್ಬೂಜ ಹಣ್ಣಿನಲ್ಲಿ ಹೆಚ್ಚಿನ ನೀರು ಇದ್ದು, ಇದು ದೇಹವನ್ನು ತಂಪಾಗಿರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ

ನಿಯಮಿತವಾಗಿ ಕರ್ಬೂಜ ಸೇವಿಸುವುದರಿಂದ ವಯಸ್ಸಾಗುವುದನ್ನು ತಡೆಯುತ್ತದೆ & ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆ

ಕರ್ಬೂಜ ಹಣ್ಣಿನಲ್ಲಿರುವ ಫೈಬರ್ ಮಲಬದ್ಧತೆಯನ್ನು ತಡೆಯುತ್ತದೆ.

ಕಣ್ಣಿನ ದೃಷ್ಟಿ

ಕರ್ಬೂಜ ಹಣ್ಣು ಸೇವಿಸುವುದರಿಂದ ಕಣ್ಣಿನ ದೃಷ್ಟಿಯು ಸುಧಾರಿಸುತ್ತದೆ.

ಒತ್ತಡ ಕಡಿಮೆಯಾಗುತ್ತದೆ

ಕರ್ಬೂಜ ಹಣ್ಣು ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ.

VIEW ALL

Read Next Story