ಬ್ರೈನ್ ಟ್ಯೂಮರ್

ಇಂದು ಮಕ್ಕಳು ಮತ್ತು ವಯಸ್ಕರಲ್ಲಿ ಬ್ರೈನ್ ಟ್ಯೂಮರ್ ಸಾಮಾನ್ಯವಾಗಿದ್ದು, ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ.

Puttaraj K Alur
Dec 13,2023

ಬ್ರೊಕೊಲಿ

ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವ ಬ್ರೊಕೊಲಿಯು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಅರಿಶಿನ

ಔಷಧೀಯ ಗುಣಗಳನ್ನು ಹೊಂದಿರುವ ಅರಿಶಿನವು ಅಲ್ಲ್ಝೈಮರ್, ಕ್ಯಾನ್ಸರ್ ಮತ್ತು ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ.

ಹಸಿರು ಎಲೆ ತರಕಾರಿ

ಹಸಿರು ಎಲೆ ತರಕಾರಿಗಳು ಹಲವಾರು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಊರಿಯುತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಗಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ.

ದ್ರಾಕ್ಷಿಗಳು

ದ್ರಾಕ್ಷಿಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಸ್ತನ, ಯಕೃತ್ತು, ಹೊಟ್ಟೆ ಮತ್ತು ದುಗ್ಧರಸ ವ್ಯವಸ್ಥೆಯಲ್ಲಿ ಕ್ಯಾನ್ಸರ್ ತಡೆಯುತ್ತದೆ.

ಮೊಟ್ಟೆ

ಮೊಟ್ಟೆಯು ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗುವ ಪೋಷಕಾಂಶಗಳನ್ನು ಹೊಂದಿವೆ.

ಕ್ಯಾರೆಟ್

ಕ್ಯಾರೆಟ್ ಬೀಟಾ-ಕ್ಯಾರೋಟಿನ್ ಹೊಂದಿದ್ದು, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

VIEW ALL

Read Next Story