Health Tips: ಮೂತ್ರಜನಕಾಂಗದ ಸೊಂಕಿಗೆ ಕಾರಣವೇನು ಗೊತ್ತಾ?

Published by: Puttaraj K Alur | Aug 24, 2024

ಮೂತ್ರನಳಿಕೆ

ಚಿಕ್ಕದಾದ ಸ್ತ್ರೀಯರ ಮೂತ್ರನಳಿಕೆ.

Published by: Puttaraj K Alur | Aug 24, 2024

ಮಧುಮೇಹ

ನಿಯಂತ್ರಣವಿಲ್ಲದ ಮಧುಮೇಹ.

Published by: Puttaraj K Alur | Aug 24, 2024

ಪ್ರೋಸ್ಟೇಟ್ ಗ್ರಂಥಿ

ವಯಸ್ಸಾದ ಕೆಲವು ಪುರುಷರಲ್ಲಿ ದೊಡ್ಡದಾದ ಪ್ರೋಸ್ಟೇಟ್ ಗ್ರಂಥಿ.

Published by: Puttaraj K Alur | Aug 24, 2024

ಕಲ್ಲುಗಳ ರೋಗ

ಮೂತ್ರಮಾರ್ಗದಲ್ಲಿ ಕಲ್ಲುಗಳ ರೋಗ.

Published by: Puttaraj K Alur | Aug 24, 2024

ಮೂತ್ರನಳಿಕೆ

ವಯಸ್ಸಾದ ಸ್ತ್ರೀಯರಲ್ಲಿ ಮೂತ್ರನಳಿಕೆಯಲ್ಲಿ ಅಡೆತಡೆ ( Urethral stenosis ).

Published by: Puttaraj K Alur | Aug 24, 2024

ಮೂತ್ರದ ಕೊಳವೆ

ಮೂತ್ರಚೀಲದಲ್ಲಿ ಮೂತ್ರದ (ಕಥೆಟರ) ಕೊಳವೆಯನ್ನು ಹಾಕುವದು.

Published by: Puttaraj K Alur | Aug 24, 2024

ಮೂತ್ರಜನಕಾಂಗ

ಜನ್ಮತಃ ಮೂತ್ರಜನಕಾಂಗದಲ್ಲಿನ ಅಡೆತಡೆಗಳು.

Published by: Puttaraj K Alur | Aug 24, 2024

ನ್ಯೂರೊಜೆನಕ್ ಬ್ಲಾಡರ್

ಮೂತ್ರಚೀಲದ ಸಾಮಾನ್ಯ ರೂಪದ ಕಾರ್ಯ ಮಾಡುವ ಪ್ರಕ್ರಿಯೆಯಲ್ಲಿ ಕಡಿಮೆ (ನ್ಯೂರೊಜೆನಕ್ ಬ್ಲಾಡರ್) ಹುಟ್ಟಿನಿಂದಲೇ ಮೂತ್ರಭಾಗದಲ್ಲಿ ಕಮ್ಮಿ ಇರುವುದು.

Published by: Puttaraj K Alur | Aug 24, 2024

VIEW ALL

Read Next Story