ಮೂತ್ರಕೋಶದಲ್ಲಿ ಅಡೆತಡೆ.
ಚಿಕ್ಕದಾದ ಸ್ತ್ರೀಯರ ಮೂತ್ರನಳಿಕೆ.
ನಿಯಂತ್ರಣವಿಲ್ಲದ ಮಧುಮೇಹ.
ವಯಸ್ಸಾದ ಕೆಲವು ಪುರುಷರಲ್ಲಿ ದೊಡ್ಡದಾದ ಪ್ರೋಸ್ಟೇಟ್ ಗ್ರಂಥಿ.
ಮೂತ್ರಮಾರ್ಗದಲ್ಲಿ ಕಲ್ಲುಗಳ ರೋಗ.
ವಯಸ್ಸಾದ ಸ್ತ್ರೀಯರಲ್ಲಿ ಮೂತ್ರನಳಿಕೆಯಲ್ಲಿ ಅಡೆತಡೆ ( Urethral stenosis ).
ಮೂತ್ರಚೀಲದಲ್ಲಿ ಮೂತ್ರದ (ಕಥೆಟರ) ಕೊಳವೆಯನ್ನು ಹಾಕುವದು.
ಜನ್ಮತಃ ಮೂತ್ರಜನಕಾಂಗದಲ್ಲಿನ ಅಡೆತಡೆಗಳು.
ಮೂತ್ರಚೀಲದ ಸಾಮಾನ್ಯ ರೂಪದ ಕಾರ್ಯ ಮಾಡುವ ಪ್ರಕ್ರಿಯೆಯಲ್ಲಿ ಕಡಿಮೆ (ನ್ಯೂರೊಜೆನಕ್ ಬ್ಲಾಡರ್) ಹುಟ್ಟಿನಿಂದಲೇ ಮೂತ್ರಭಾಗದಲ್ಲಿ ಕಮ್ಮಿ ಇರುವುದು.