ಕಾಫಿ ಕುಡಿಯುವ ಅಭ್ಯಾಸ

ಬಹುತೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ.

Puttaraj K Alur
Oct 12,2023

ಆರೋಗ್ಯಕ್ಕೆ ಹಾನಿಕರ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಮಿಶ್ರಿತ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ.

ಜೀರ್ಣಕ್ರಿಯೆಗೆ ತೊಂದ

ಹಾಲು ಹಾಕಿದ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಎದೆಯುರಿ & ಬೇಧಿ ಸಮಸ್ಯೆ

ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ಎದೆಯುರಿ, ಬೇಧಿ ಸಮಸ್ಯೆ ಉಂಟಾಗುವುದು.

ಉದ್ವೇಗ & ಕಿರಿಕಿರಿ

ಬೆಳಗ್ಗೆ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ಉದ್ವೇಗ & ಕಿರಿಕಿರಿ ಅನುಭವಿಸುತ್ತೀರಿ.

ಮೂಡ್ ಹಾಳಾಗುತ್ತದೆ

ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿದರೆ ನಿಮ್ಮ ಮೂಡ್ ಹಾಳಾಗುತ್ತದೆ.

ವಿಪರೀತ ತಲೆನೋವು

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ವಿಪರೀತ ತಲೆನೋವು ಉಂಟಾಗುತ್ತದೆ.

ನಿದ್ರಾಹೀನತೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ.

VIEW ALL

Read Next Story