ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಅನೇಕ ಅಧ್ಯಯನಗಳು ಹೇಳಿವೆ.
ಟೀ ಕುಡಿಯುವುದರಿಂದ ಯಕೃತ್ತಿ (Liver)ನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಯಕೃತ್ತಿನಲ್ಲಿ ಪಿತ್ತರಸವನ್ನು ಪ್ರಚೋದಿಸುತ್ತದೆ.
ದೇಹದಲ್ಲಿ ಊತ ಮತ್ತು ಉಬ್ಬುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ.
ಹೆಚ್ಚು ಬ್ಲ್ಯಾಕ್ ಟೀ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ.
ಹಾಲಿನ ಚಹಾ ಸೇವನೆಯಿಂದ ರಕ್ತದೊತ್ತಡದ ಅಸಮತೋಲನಕ್ಕೆ ಕಾರಣವಾಗಬಹುದು.
ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆಯಿಂದ ಗ್ಯಾಸ್ಟ್ರೀಕ್ & ಅಜೀರ್ಣ ಸಮಸ್ಯೆಯುಂಟಾಗುತ್ತದೆ.
ಪದೇ ಪದೇ ಟೀ ಕುಡಿಯುವುದರಿಂದ ದೇಹ ಒಣಗುತ್ತದೆ, ನಿರ್ಜಲೀಕರಣಗೊಳಿಸುತ್ತದೆ & ಮಲಬದ್ಧತೆಗೆ ಕಾರಣವಾಗುತ್ತದೆ.