ಭಾರತೀಯರು ಚಹಾ ಮೂಲಕವೇ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ.
ಯಾವುದೇ ಆಗಲಿ ಅತಿಯಾದರೆ ʼಅಮೃತವೂ ವಿಷʼದಂತೆ ಅತಿಯಾಗಿ ಟೀ ಸೇವಿಸಿದ್ರೆ ಅಪಾಯ ಗ್ಯಾರಂಟಿ!
ಅತಿಯಾಗಿ ಚಹಾ ಕುಡಿಯುವುದರಿಂದ ಸರಿಯಾಗಿ ನಿದ್ದೆ ಬರುವುದಿಲ್ಲ.
ದೇಹದಲ್ಲಿ ಆಮ್ಲೀಯತೆ ಉತ್ಪತ್ತಿಯಾಗಿ ಅಜೀರ್ಣ ಮತ್ತು ಅಸಿಡಿಟಿಯಾಗುತ್ತದೆ.
ಹೆಚ್ಚೆಚ್ಚು ಟೀ ಕುಡಿಯುವುದರಿಂದ ನಿಮ್ಮ ಕರುಳು ಹಾಳಾಗುತ್ತದೆ.
ಚಹಾದಲ್ಲಿರುವ ಕೆಫಿನ್ ಮತ್ತು ಟ್ಯಾನಿನ್‌ಗಳಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
ಪಿತ್ತರಸದಲ್ಲಿ ವ್ಯತ್ಯಾಸವಾಗಿ ನಿಮಗೆ ವಾಕರಿಗೆ ಶುರುವಾಗಬಹುದು.
ಪುರುಷರಲ್ಲಿ ಜನನೇಂದ್ರಿಯ ಕ್ಯಾನ್ಸರ್‌ಗೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರ ಎಚ್ಚರಿಕೆಯಾಗಿದೆ.