Health Tips: ಅತಿಯಾದ ಜೀರಿಗೆ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?

Published by: Puttaraj K Alur | Nov 13, 2023

ಆಂಟಿ ಆಕ್ಸಿಡೆಂಟ್

ಜೀರಿಗೆಯು ಅನೇಕ ರೀತಿಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ.

Published by: Puttaraj K Alur | Nov 13, 2023

ಅಡ್ಡಪರಿಣಾಮಗಳು

ಹೆಚ್ಚಾಗಿ ಜೀರಿಗೆ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ.

Published by: Puttaraj K Alur | Nov 13, 2023

ಮಧುಮೇಹ ಇರುವವರು

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಮಧುಮೇಹ ಇರುವವರು ಅತಿಯಾಗಿ ಜೀರಿಗೆ ಸೇವಿಸಬಾರದು.

Published by: Puttaraj K Alur | Nov 13, 2023

ಲಿವರ್ ಮತ್ತು ಕಿಡ್ನಿಯ ಸಮಸ್ಯೆ

ದೀರ್ಘಕಾಲದವರೆಗೆ ಜೀರಿಗೆಯನ್ನು ಸೇವಿಸಿದರೆ ಅದರಲ್ಲಿರುವ ಅಂಶ ಲಿವರ್ ಮತ್ತು ಕಿಡ್ನಿಯ ಸಮಸ್ಯೆಗೆ ಕಾರಣವಾಗುತ್ತದೆ.

Published by: Puttaraj K Alur | Nov 13, 2023

ಅತಿಯಾದ ರಕ್ತಸ್ರಾವ

ಅತಿಯಾದ ಜೀರಿಗೆ ಸೇವನೆ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ ಜೊತೆಗೆ ಅತಿಯಾದ ರಕ್ತಸ್ರಾವವಾಗುತ್ತದೆ.

Published by: Puttaraj K Alur | Nov 13, 2023

ಜಠರದಲ್ಲಿ ಕಿರಿಕಿರಿ

ಜೀರಿಗೆ ಅನಿಲ ನಿವಾರಕವಾಗಿದ್ದು, ಹೆಚ್ಚು ಅನಿಲ ಹೊರಹಾಕುವಾಗ ಇದರಿಂದ ಜಠರದಲ್ಲಿ ಕಿರಿಕಿರಿಯುಂಟಾಗುತ್ತದೆ.

Published by: Puttaraj K Alur | Nov 13, 2023

ಎದೆಯುರಿ ಉಂಟುಮಾಡಬಹುದು

ಜೀರಿಗೆಯು ಜಠರಗರುಳಿನ ತೊಂದರೆಗೆ ಸಹಾಯ ಮಾಡುತ್ತದೆ. ಆದರೆ ಅದು ನಿಮಗೆ ಎದೆಯುರಿ ಉಂಟುಮಾಡಬಹುದು!

Published by: Puttaraj K Alur | Nov 13, 2023

VIEW ALL

Read Next Story