ರಕ್ತದೊತ್ತಡವನ್ನು ಕಡಿಮೆ ಮಾಡಲು ಕಾಫಿ ಸೇವಿಸಿರಿ.
ಮೊಟ್ಟೆ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಲೋ ಬಿಪಿ ಸಮಸ್ಯೆಗೆ ಡಾರ್ಕ್ ಚಾಕೊಲೇಟ್ ತಿನ್ನಲು ಪ್ರಾರಂಭಿಸಿರಿ.
ಪನ್ನೀರ್ ಸೇವಿಸುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.
ಟೀ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
ನಿಂಬೆ ಮತ್ತು ಉಪ್ಪು ಸೇರಿಸಿದ ನೀರು ಕುಡಿದ್ರೆ ಬಿಪಿ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
ಹಣ್ಣು-ಹಂಪಲು ತಿನ್ನುವುದರಿಂದಲೂ ಬಿಪಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ವಿವಿಧ ತರಕಾರಿಗಳ ಸೂಪ್ ಕುಡಿಯುವುದರಿಂದಲೂ ಬಿಪಿ ನಿಯಂತ್ರಣಕ್ಕೆ ಬರುತ್ತದೆ.