ರಕ್ತದೊತ್ತಡ

ಕಲ್ಲಂಗಡಿ ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದ್ದು, ಇದು ದೇಹದ ದ್ರವ ಸಮತೋಲನ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

user Puttaraj K Alur
user Nov 03,2024

ಕೊಲೆಸ್ಟ್ರಾಲ್-ಮುಕ್ತ

ಕಲ್ಲಂಗಡಿ ಕೊಲೆಸ್ಟ್ರಾಲ್-ಮುಕ್ತ, ಕೊಬ್ಬು-ಮುಕ್ತ, ಸೋಡಿಯಂ-ಮುಕ್ತ ಮತ್ತು ಪ್ರತಿ ಸೇವನೆಗೆ 80 ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಹೃದಯದ ಆರೋಗ್ಯ

ಕಲ್ಲಂಗಡಿ ಮೆಗ್ನೀಸಿಯಮ್‌ನಂತಹ ಹೃದಯದ ಆರೋಗ್ಯವನ್ನು ಬೆಂಬಲಿಸುವ ಪೋಷಕಾಂಶಗಳನ್ನು ಹೊಂದಿದೆ.

ಹೃದಯ ಬಡಿತ

ಕಲ್ಲಂಗಡಿ ಸೇವನೆಯು ಹೃದಯ ಬಡಿತ ಸ್ಥಿರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದಯದ ಚಟುವಟಿಕೆಗೆ ಸಹಕಾರಿಯಾಗಿದೆ.

ಮಲಬದ್ಧತೆ

ಕಲ್ಲಂಗಡಿ ಹೆಚ್ಚಿನ ನೀರಿನಂಶ ಮತ್ತು ಫೈಬರ್ ಹೊಂದಿದ್ದು, ಈ ಪೋಷಕಾಂಶಗಳು ಮಲಬದ್ಧತೆಯನ್ನು ತಡೆಗಟ್ಟುತ್ತದೆ.

ಆರೋಗ್ಯಕರ ಕರುಳು

ಕಲ್ಲಂಗಡಿ ಸೇವನೆಯು ಕರುಳಿನ ಚಲನೆಯ ಕ್ರಮಬದ್ಧತೆಯನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಕರುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಸ್ನಾಯು ನೋವು

ಕಲ್ಲಂಗಡಿಯಲ್ಲಿರುವ ಲೈಕೋಪೀನ್, ವಿಟಮಿನ್ ಎ ಮತ್ತು ಸಿ ನಂತಹ ಪೋಷಕಾಂಶಗಳು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ & ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

VIEW ALL

Read Next Story