ಪ್ರತಿದಿನ ಕೇವಲ ಒಂದೇ ಒಂದು ಖರ್ಜೂರ ತಿಂದರೂ ಸಾಕು ಸಿಕ್ಕಾಪಟ್ಟೆ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.
ಖರ್ಜೂರವು ನಮ್ಮ ದೇಹಕ್ಕೆ ಅತ್ಯಧಿಕ ಪೋಷಕಾಂಶಗಳನ್ನು ಒದಗಿಸುತ್ತದೆ.
ಖರ್ಜೂರ ಸೇವನೆಯು ನಮ್ಮ ಶಕ್ತಿಯ ಮಟ್ಟವನ್ನು ವೃದ್ಧಿಸುತ್ತದೆ.
ಖರ್ಜೂರ ಸೇವನೆಯು ಜೀರ್ಣಕ್ರಿಯೆ ವೃದ್ಧಿಸಲು ಸಹಕಾರಿಯಾಗಿದೆ.
ಖರ್ಜೂರ ಸೇವನೆಯು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಖರ್ಜೂರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.
ತೂಕ ನಿಯಂತ್ರಿಸಲು ಪ್ರತಿದಿನ ಖರ್ಜೂರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.
ಖರ್ಜೂರವು ಮೆದುಳನ್ನು ತೀಕ್ಷ್ಣವಾಗಿಸುವುದು & ಮೂಳೆಗಳ ಆರೋಗ್ಯ ಸುಧಾರಿಸುವುದು.