ಮಾರಕ ಕಿಡ್ನಿ ಕಾಯಿಲೆ

ದೇಶದ ಜನರಲ್ಲಿ ಮಾರಕ ಕಿಡ್ನಿ ಕಾಯಿಲೆ ಹೆಚ್ಚುತ್ತಿದ್ದು, ತೀವ್ರ ಆತಂಕ ಮೂಡಿಸಿದೆ.

Puttaraj K Alur
Jan 28,2024

ಪ್ರತಿ 100ರಲ್ಲಿ 17 ಜನರು

ಪ್ರತಿ ನೂರರಲ್ಲಿ 17 ಜನರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

850 ಮಿಲಿಯನ್ ಜನರು

ಪ್ರಸ್ತುತ 850 ಮಿಲಿಯನ್ ಜನರು ವಿಶ್ವದಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ವರದಿಯಾಗಿದೆ.

1 ಮಿಲಿಯನ್ ಜನರಿಗೆ ಡಯಾಲಿಸಿಸ್

ಈ ಪೈಕಿ ಸುಮಾರು ಒಂದು ಮಿಲಿಯನ್ ಜನರಿಗೆ ಡಯಾಲಿಸಿಸ್ ಅಗತ್ಯವಿದೆ ಎಂದು ತಿಳಿದುಬಂದಿದೆ.

ಶೇ.7ರಷ್ಟು ಮೂತ್ರಪಿಂಡ ಕಾಯಿಲೆ

ಹೆರಿಗೆಯಾಗುವ ಮಹಿಳೆಯರಲ್ಲಿ ಶೇ.7ರಷ್ಟು ಜನರು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರಂತೆ.

ನಿರ್ಜಲೀಕರಣ & ಆಂಟಿಬಯೋಟಿಕ್

ಅತಿಯಾದ ನಿರ್ಜಲೀಕರಣ ಹಾಗೂ ಆಂಟಿಬಯೋಟಿಕ್ ಬಳಕೆಯಿಂದ ಬಹುತೇಕರು ಕಿಡ್ನಿ ರೋಗಕ್ಕೆ ತುತ್ತಾಗುತ್ತಿದ್ದಾರಂತೆ.

ಬದಲಾದ ಜೀವನಶೈಲಿ & ಆಹಾರ ಪದ್ಧತಿ

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ತಲೆನೋವು & ರಕ್ತಹೀನತೆ

ವಾಂತಿ, ಹಸಿವು ಕಡಿಮೆಯಾಗುವುದು, ತಲೆನೋವು & ರಕ್ತಹೀನತೆ ಇತ್ಯಾದಿ ಕಿಡ್ನಿ ಕಾಯಿಲೆಯ ಲಕ್ಷಣಗಳಾಗಿವೆ.

VIEW ALL

Read Next Story