Health Tips: ಸುಲಭವಾಗಿ ತೂಕ ನಷ್ಟಕ್ಕೆ ಈ ಸಿಂಪಲ್‌ ಸಲಹೆಗಳನ್ನ ಪಾಲಿಸಿರಿ

Published by: Puttaraj K Alur | Oct 29, 2024

ಜೀವನಶೈಲಿ & ಆಹಾರ ಪದ್ಧತಿ

ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ನೀವು ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

Published by: Puttaraj K Alur | Oct 29, 2024

ಬಿಸಿ ನೀರು

ಹೊಟ್ಟೆಯ ಕೊಬ್ಬನ್ನು ಕರಗಿಸಲು ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್‌ ಬಿಸಿ ನೀರು ಸೇವಿಸುವುದನ್ನು ರೂಢಿಸಿಕೊಳ್ಳಿರಿ.

Published by: Puttaraj K Alur | Oct 29, 2024

ಪ್ರೋಟೀನ್ ಉಪಹಾರ

ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ನೀವು ಹೆಚ್ಚಿನ ಪ್ರೋಟೀನ್ ಉಪಹಾರವನ್ನು ಸೇವಿಸಬೇಕು.

Published by: Puttaraj K Alur | Oct 29, 2024

4 ಲೀಟರ್ ನೀರು

ಪ್ರತಿದಿನ 4 ಲೀಟರ್ ನೀರು ಕುಡಿಯುವುದನ್ನು ರೂಢಿಸಿಕೊಂಡರೆ ತೂಕ ನಷ್ಟ ಮಾಡಿಕೊಳ್ಳಬಹುದು.

Published by: Puttaraj K Alur | Oct 29, 2024

ನಿಧಾನವಾಗಿ ಆಹಾರ ಸೇವಿಸಿ

ನಿಧಾನವಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಕಾರಿಯಾಗುತ್ತದೆ.

Published by: Puttaraj K Alur | Oct 29, 2024

ಫೈಬರ್ ಆಹಾರ

ಫೈಬರ್ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಪೂರ್ಣತೆಯ ಭಾವನೆಗಳನ್ನು ಹೆಚ್ಚಿಸುತ್ತದೆ.

Published by: Puttaraj K Alur | Oct 29, 2024

ಸಕ್ಕರೆ, ಮೈದಾ & ಉಪ್ಪು

ತೂಕ ನಷ್ಟ ಮಾಡಿಕೊಳ್ಳಬೇಕಾದ್ರೆ ನೀವು ಸಕ್ಕರೆ, ಮೈದಾ ಮತ್ತು ಹೆಚ್ಚು ಉಪ್ಪು ಸೇವಿಸುವುದನ್ನು ತಪ್ಪಿಸಬೇಕು.

Published by: Puttaraj K Alur | Oct 29, 2024

VIEW ALL

Read Next Story