ಮೂತ್ರ

ಯಾವುದೇ ಕಾರಣಕ್ಕೂ ಮೂತ್ರವನ್ನು ತಡೆ ಹಿಡಿಯಬಾರದು.

Puttaraj K Alur
Sep 10,2024

ನೀರು ಕುಡಿಯಬೇಕು

ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು & ತೃಪ್ತಿಕರ ನಿದ್ದೆ ಮಾಡಬೇಕು.

ಸಕ್ಕರೆ

ಸಕ್ಕರೆ ಸೇವನೆ ಆದಷ್ಟು ಕಡಿಮೆ ಮಾಡಬೇಕು.

ಕೆಂಪು ಮಾಂಸ

ಕೆಂಪು ಮಾಂಸದ ಸೇವನೆಯಿಂದ ದೂರವಿರಬೇಕು.

ಉಪ್ಪು

ಅತಿಹೆಚ್ಚು ಉಪ್ಪು ಸೇವನೆ ಮಾಡಬಾರದು.

ಪೌಷ್ಠಿಕ ಆಹಾರ

ಹೆಚ್ಚು ಹೆಚ್ಚು ಪೌಷ್ಠಿಕ ಆಹಾರವನ್ನು ಸೇವಿಸಬೇಕು.

ಕಾಫಿ & ಮದ್ಯಪಾನ

ಅತಿಯಾದ ಕಾಫಿ ಮತ್ತು ಮದ್ಯಪಾನ ಸೇವನೆಯಿಂದ ದೂರವಿರಬೇಕು.

ನೋವು ನಿವಾರಕ ಮಾತ್ರೆ

ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.

VIEW ALL

Read Next Story