Health Tips: ಕಿಡ್ನಿಯ ಆರೋಗ್ಯಕ್ಕೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ

Published by: Puttaraj K Alur | Jul 02, 2024

ದೇಹದ ಪ್ರಮುಖ ಅಂಗ

ಮೂತ್ರಪಿಂಡ ಅಥವಾ ಕಿಡ್ನಿ ದೇಹದ ಪ್ರಮುಖ ಅಂಗವಾಗಿದೆ. ಇದು ಚೆನ್ನಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

Published by: Puttaraj K Alur | Jul 02, 2024

ಜೀವಕ್ಕೆ ಅಪಾಯ

ದೇಹದಿಂದ ಕಲ್ಮಶಗಳನ್ನು ಹೊರಹಾಕುವ ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಜೀವಕ್ಕೆ ಅಪಾಯ ಗ್ಯಾರಂಟಿ.

Published by: Puttaraj K Alur | Jul 02, 2024

ಒತ್ತಡಮಯ ಜೀವನ

ಒತ್ತಡಮಯ ಜೀವನದಿಂದ ಹೊರಬರುವ ಮೂಲಕ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Published by: Puttaraj K Alur | Jul 02, 2024

ವ್ಯಾಯಾಮ

ಪ್ರತಿದಿನವೂ ತಪ್ಪದೇ ವ್ಯಾಯಾಮ ಮಾಡುವುದರಿಂದಲೂ ನೀವು ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Published by: Puttaraj K Alur | Jul 02, 2024

ಆಲೀವ್ ಎಣ್ಣೆ

ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಕೊಬ್ಬಿನಂಶವಿರುವ ಎಣ್ಣೆ ಬದಲು ಆಲೀವ್ ಎಣ್ಣೆ ಬಳಸುವುದು ಉತ್ತಮ.

Published by: Puttaraj K Alur | Jul 02, 2024

ಹಣ್ಣು ಮತ್ತು ತರಕಾರಿ

ಹಣ್ಣು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಕಿಡ್ನಿಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.

Published by: Puttaraj K Alur | Jul 02, 2024

ಕಿಡ್ನಿ ಸಮಸ್ಯೆ

ಜಂಕ್‌ಫುಂಡ್‌ ಸೇವನೆ, ಅತಿಯಾದ ಒತ್ತಡ ಮತ್ತು ಸರಿಯಾಗಿ ನಿದ್ರೆ ಮಾಡದಿರುವುದು ಕಿಡ್ನಿ ಸಮಸ್ಯೆಯನ್ನುಂಟು ಮಾಡುತ್ತದೆ.

Published by: Puttaraj K Alur | Jul 02, 2024

VIEW ALL

Read Next Story