ದೇಹದ ಬೊಜ್ಜು

ದೇಹದ ಬೊಜ್ಜು ಕರಗಿಸಲು ಇಂದು ಬಹುತೇಕರು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ.

Puttaraj K Alur
Apr 14,2024

ಸಿಂಪಲ್‌ ಸಲಹೆ

ಕೆಲವು ಸಿಂಪಲ್‌ ಸಲಹೆಗಳನ್ನು ಪಾಲಿಸಿದ್ರೆ ಸಾಕು ಸುಲಭವಾಗಿ ಬೊಜ್ಜು ಕರಗಿಸಬಹುದು.

ಪ್ರೋಟೀನ್‌ಯುಕ್ತ ಆಹಾರ

ಹೆಚ್ಚು ಪ್ರೋಟೀನ್‌ಯುಕ್ತ ಆಹಾರವನ್ನು ಮಿತವಾಗಿ ಸೇವಿಸಬೇಕು.

ನಿದ್ರೆ ಮಾಡಬೇಕು

ಕೊಂಚ ಹೆಚ್ಚು ನಿದ್ರೆ ಮಾಡಬೇಕು.

ಹುಳಿ ಪದಾರ್ಥ

ಊಟದ ವೇಳೆ ಹುಳಿ ಪದಾರ್ಥಗಳನ್ನು ಸೇವಿಸಬೇಕು.

ಪಾನೀಯಗಳನ್ನು ಕುಡಿಯಬೇಕು

ಆರೋಗ್ಯಕ್ಕೆ ಸೂಕ್ತ ಎನಿಸುವ ಪಾನೀಯಗಳನ್ನು ಕುಡಿಯಬೇಕು.

ನಾರುಯುಕ್ತ ಪದಾರ್ಥ

ಆಹಾರದಲ್ಲಿ ನಾರು ಯುಕ್ತ ಮತ್ತು ಕಬ್ಬಿಣದ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ.

ಏರೋಬಿಕ್‌ ವ್ಯಾಯಾಮ

ಏರೋಬಿಕ್‌ ವ್ಯಾಯಾಮಗಳನ್ನು ಸದಾ ಮಾಡುತ್ತಿರಬೇಕು.

ಉಪವಾಸ

ಕೆಲವೊಮ್ಮೆ ಉಪವಾಸ ಮಾಡುವುದೂ ಸಹ ಆರೋಗ್ಯಕ್ಕೆ ಉತ್ತಮ.

VIEW ALL

Read Next Story