ಪ್ರತಿದಿನವೂ ಹಾಲು ಕುಡಿಯಿರಿ.
ಸೇಬು ಮತ್ತು ಸಪೋಟಾ ಹಣ್ಣು ಸೇವಿಸಿರಿ.
ಮೊಸರು, ಚೀಸ್ ತೆಗೆದುಕೊಳ್ಳುವುದು ಉತ್ತಮ.
ಬಾದಾಮಿ, ಪಿಸ್ತಾ, ಎಳ್ಳು ಮತ್ತು ಬೇಳೆಕಾಳುಗಳನ್ನು ಸೇವಿಸಿರಿ.
ವಾರಕ್ಕೆ ಎರಡು ಬಾರಿ ಮೀನು ಸೇವಿಸಿರಿ.
ಪ್ರತಿದಿನವೂ ಎರಡು ಬೇಯಿಸಿದ ಮೊಟ್ಟೆಗಳನ್ನ ತಿನ್ನಿರಿ.
ಸಮಯಕ್ಕೆ ಸರಿಯಾಗಿ ಉಪಹಾರ ಸೇವಿಸಿ.
ವ್ಯಾಯಾಮದ ಕಡೆಗೆ ಗಮನಹರಿಸಿರಿ.