ಜೀರ್ಣಕ್ರಿಯೆ ಆರೋಗ್ಯದಿಂದ ಹಿಡಿದು ತೂಕ ಇಳಿಸುವವರೆಗೂ ಪಪ್ಪಾಯಿ ಹಣ್ಣು ಪ್ರಯೋಜನಕಾರಿ.
ಪಪ್ಪಾಯಿ ಹಣ್ಣು ಸೇವನೆಯಿಂದ ಚಯಾಪಚಯ ಹೆಚ್ಚುತ್ತದೆ ಮತ್ತು ಜೀರ್ಣಕ್ರಿಯೆ ಸರಿಯಾಗಲಿದೆ.
ನಿಯಮಿತವಾಗಿ ಪಪ್ಪಾಯಿ ಹಣ್ಣು ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನವೂ ಪಪ್ಪಾಯಿ ಹಣ್ಣು ಸೇವನೆಯು ತೂಕ ನಿರ್ವಹಣೆಗೆ ಸಹಕಾರಿಯಾಗಲಿದೆ.
ಪಪ್ಪಾಯಿ ಹಣ್ಣು ನಿಮ್ಮ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಲಿದೆ.
ಪಪ್ಪಾಯಿ ಹಣ್ಣು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ ಕಾಪಾಡಲು ಪಪ್ಪಾಯಿ ಹಣ್ಣು ಸೇವಿಸಬೇಕು.
ಕಣ್ಣುಗಳ ರಕ್ಷಣೆಗೆ ಪಪ್ಪಾಯಿ ಹಣ್ಣು ಸಹಕಾರಿಯಾಗಿದೆ.