ಹಲವಾರು ಪ್ರಯೋಜನ

ನಿಯಮಿತವಾಗಿ ಕರಿಮೆಣಸು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

Puttaraj K Alur
Feb 10,2024

ಪೋಷಕಾಂಶಗಳಲ್ಲಿ ಸಮೃದ್ಧ

ಕರಿಮೆಣಸು ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟಿನ್ ಮತ್ತು ಥೈಮೋನ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಹೃದಯಾಘಾತ ಮತ್ತು ಪಾರ್ಶ್ವವಾಯು

ಕಾಳುಮೆಣಸು ಸೇವನೆಯು ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆ ಬರದಂತೆ ರಕ್ಷಿಸುತ್ತದೆ.

ರಕ್ತ ಹೆಪ್ಪು ಗಟ್ಟುವಿಕೆ

ಕರಿಮೆಣಸು ಸೇವನೆಯು ರಕ್ತ ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.

ಜೀರ್ಣಾಂಗ ವ್ಯವಸ್ಥೆ

ಕರಿಮೆಣಸು ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ.

ಕೀಲು ನೋವು

ಕರಿಮೆಣಸು ಕೀಲು ನೋವು, ನೆಗಡಿ, ಕೆಮ್ಮು & ಹೊಟ್ಟೆನೋವು ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ತೊಡೆದುಹಾಕಲು ಕರಿಮೆಣಸು ಸಹಾಯ ಮಾಡುತ್ತದೆ.

ಗ್ಯಾಸ್ ಮತ್ತು ಖಿನ್ನತೆ

ಹೊಟ್ಟೆಯ ಗ್ಯಾಸ್ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಸಹ ಕರಿಮೆಣಸು ನಿವಾರಿಸುತ್ತದೆ.

VIEW ALL

Read Next Story