ಆರೋಗ್ಯಕರ ಪ್ರಯೋಜನ

ಲಿಚಿ ಹಣ್ಣು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

Puttaraj K Alur
May 03,2023

ವಿಟಮಿನ್ ‘C’

ಲಿಚಿ ಹಣ್ಣಿನಲ್ಲಿ ವಿಟಮಿನ್ ‘C’ ಹೇರಳವಾಗಿದ್ದು, ಹಲವಾರು ರೋಗಗಳು ಬರದಂತೆ ತಡೆಯುತ್ತದೆ.

ರೋಗ ನಿರೋಧಕ ಶಕ್ತಿ

ಲಿಚಿ ಹಣ್ಣಿನಲ್ಲಿರುವ ರೋಗ ನಿರೋಧಕ ಶಕ್ತಿಯು ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ.

ಕರಗುವ ನಾರು

ಲಿಚಿ ಹಣ್ಣಿನಲ್ಲಿ ಕರಗುವ ನಾರು ಇರುವುದರಿಂದ ಮಳೆಗಾಲದಲ್ಲಿ ಬರುವ ನೆಗಡಿಯಂಥ ಕಾಯಿಲೆಗಳನ್ನು ನಿಯಂತ್ರಿಸುತ್ತದೆ.

ಮೊಡವೆ & ಗುಳ್ಳೆ

ಲಿಚಿ ಹಣ್ಣು ಮುಖದಲ್ಲಿ ಮೂಡುವ ಮೊಡವೆ, ಗುಳ್ಳೆಗಳನ್ನು ನಿವಾರಿಸಿ ಮುಖಕ್ಕೆ ವಿಶೇಷ ಹೊಳಪು ನೀಡುತ್ತದೆ.

ಮಧುಮೇಹಿಗಳು

ಲಿಚಿ ಹಣ್ಣಿನಲ್ಲಿ ಸಕ್ಕರೆಯ ಅಂಶ ಹೇರಳವಾಗಿದ್ದು, ಮಧುಮೇಹಿಗಳು ಎಚ್ಚರ ವಹಿಸಿ ಸೇವಿಸಬೇಕು.

ಅಧಿಕ ರಕ್ತದೊತ್ತಡ

ಲಿಚಿ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆ

ಲಿಚಿ ಸೇವನೆಯಿಂದ ಚಯಾಪಚಯ ಕ್ರಿಯೆ ಚುರುಕುಗೊಳಿಸಿ ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತದೆ.

VIEW ALL

Read Next Story