ಕರಿಬೇವಿನ ಎಲೆಗಳು ಅನೇಕ ಪೋಷಕಾಂಶಗಳ ನಿಧಿ. ಊಟಕ್ಕೆ ರುಚಿಕರ ಪರಿಮಳದ ಜೊತೆಗೆ ಹಲವಾರು ಆರೋಗ್ಯಕರ ಪ್ರಯೋಜನ ನೀಡುತ್ತದೆ.
ಕರಿಬೇವು ಸೇವಿಸುವುದರಿಂದ ನೀವು ಉತ್ತಮ ಜೀರ್ಣಕ್ರಿಯೆ ಪಡೆಯಬಹುದು.
ಕರಿಬೇವು ಗ್ಯಾಸ್, ಉಬ್ಬುವಿಕೆ ಮತ್ತು ಅಜೀರ್ಣ ನಿವಾರಿಸಲು ಸಹಕಾರಿ.
ಕರಿಬೇವಿನ ಎಲೆಗಳು ಮಧುಮೇಹದ ನಿರ್ವಹಣೆಗೆ ಸಹಕಾರಿ.
ಕರಿಬೇವು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಪಡಿಸಬಹುದು.
ಕರಿಬೇವಿನ ಎಲೆಗಳು ಆರೋಗ್ಯಕರ ಕೂದಲು ಮತ್ತು ಚರ್ಮವನ್ನು ಉತ್ತೇಜಿಸಲು ಸಹಕಾರಿ.