Garlic: ಬೆಳ್ಳುಳ್ಳಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | May 22, 2024

ಕೊಲೆಸ್ಟ್ರಾಲ್ ಮಟ್ಟ

ಬೆಳ್ಳುಳ್ಳಿ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | May 22, 2024

ಹೃದಯದ ಆರೋಗ್ಯ

ಪ್ರತಿದಿನ ಬೆಳ್ಳುಳ್ಳಿ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

Published by: Puttaraj K Alur | May 22, 2024

ರಕ್ತ ಹೆಪ್ಪುಗಟ್ಟುವಿಕೆ

ಬೆಳ್ಳುಳ್ಳಿಯ ನಿಯಮಿತ ಸೇವನೆಯು ರಕ್ತ ಹೆಪ್ಪುಗಟ್ಟುವಿಕೆಯ ಸಂಭವವನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | May 22, 2024

ರಕ್ತದೊತ್ತಡ

ಬೆಳ್ಳುಳ್ಳಿ ರಕ್ತದೊತ್ತಡವನ್ನು ಸಹ ಕಡಿಮೆ ಮಾಡುತ್ತದೆ ಆದ್ದರಿಂದ ಅಧಿಕ ರಕ್ತದೊತ್ತಡ ರೋಗಿಗಳಿಗೆ ಒಳ್ಳೆಯದು.

Published by: Puttaraj K Alur | May 22, 2024

ಕೆಮ್ಮು & ಶೀತ

ಹಸಿ ಬೆಳ್ಳುಳ್ಳಿ ಸೇವನೆಯು ಕೆಮ್ಮು ಮತ್ತು ಶೀತವನ್ನು ಗುಣಪಡಿಸುತ್ತದೆ.

Published by: Puttaraj K Alur | May 22, 2024

ರೋಗ ನಿರೋಧಕ ಶಕ್ತಿ

ಬೆಳ್ಳುಳ್ಳಿ ಸೇವನೆಯು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

Published by: Puttaraj K Alur | May 22, 2024

ಕರುಳಿನ ಆರೋಗ್ಯ

ಬೆಳ್ಳುಳ್ಳಿಯು ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

Published by: Puttaraj K Alur | May 22, 2024

VIEW ALL

Read Next Story