ದ್ರಾಕ್ಷಿ ಹಣ್ಣು ಸೇವನೆಯಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶ ಸಿಗುತ್ತದೆ.
ದ್ರಾಕ್ಷಿಯು ಜೀವಕೋಶಗಳನ್ನು ಹಾನಿಯಾಗುವಿಕೆಯಿಂದ ರಕ್ಷಿಸುತ್ತದೆ.
ದ್ರಾಕ್ಷಿ ಸೇವನೆಯು ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಮಾಡುತ್ತದೆ.
ದ್ರಾಕ್ಷಿ ಹೃದಯ ಸಮಸ್ಯೆ, ಕ್ಯಾನ್ಸರ್ ಮತ್ತು ದೀರ್ಘಕಾಲದ ಕಾಯಿಲೆ ಅಪಾಯ ಹೆಚ್ಚಿಸುತ್ತವೆ.ದ್ರಾಕ್ಷಿ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ದ್ರಾಕ್ಷಿ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ದ್ರಾಕ್ಷಿ ಸೇವನೆಯಿಂದ ಕಣ್ಣಿನ ದೃಷ್ಟಿ ಮತ್ತು ಮುಖದ ಕಾಂತಿ ಹೆಚ್ಚುತ್ತದೆ.
ದ್ರಾಕ್ಷಿ ಸೇವನೆಯಿಂದ ಬಿಪಿ ನಿಯಂತ್ರಿಸುತ್ತದೆ, ದೇಹವನ್ನು ಆರೋಗ್ಯವಾಗಿಡುತ್ತದೆ.