ಜೀರ್ಣಾಂಗ ವ್ಯವಸ್ಥೆ

ಈರುಳ್ಳಿಯ ಔಷಧೀಯ ಗುಣಗಳು ಜೀರ್ಣಾಂಗ ವ್ಯವಸ್ಥೆ ಸುಧಾರಿಸುವ ಸಾಮರ್ಥ್ಯ ಹೊಂದಿವೆ.

Puttaraj K Alur
Apr 22,2023

ಮಲಬದ್ಧತೆ ಮತ್ತು ಗ್ಯಾಸ್

ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ದೇಹದ ಆರೋಗ್ಯ

ಈರುಳ್ಳಿ ದೇಹವನ್ನು ಆರೋಗ್ಯವಾಗಿರಿಸುವ ಗುಣಗಳನ್ನು ಹೊಂದಿದೆ.

ಕೆಮ್ಮು ಮತ್ತು ಕಫ

ಈರುಳ್ಳಿ ಸೇವನೆಯಿಂದ ನೆಗಡಿ, ಕೆಮ್ಮು ಮತ್ತು ಕಫ ಶಮನವಾಗುತ್ತದೆ.

ಜೀರ್ಣಶಕ್ತಿ

ಈರುಳ್ಳಿ ಕತ್ತರಿಸಿ ಬೆಲ್ಲ ಮತ್ತು ತುಪ್ಪ ಬೆರಸಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ.

ಹೊಟ್ಟೆ ನೋವು

ಈರುಳ್ಳಿ ಸೇವನೆಯಿಂದ ಹೊಟ್ಟೆ ನೋವು ಶಮನವಾಗುತ್ತದೆ.

ಕೂದಲು ಬೆಳೆಯುತ್ತದೆ

ಈರುಳ್ಳಿ ಸೇವನೆಯಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ಮೂಲವ್ಯಾಧಿ

ಈರುಳ್ಳಿ ಸೇವನೆಯಿಂದ ಮೂಲವ್ಯಾಧಿ ಗುಣವಾಗುತ್ತದೆ.

VIEW ALL

Read Next Story