ಹೃದಯದ ಆರೋಗ್ಯ

ಕೆಂಪು ದ್ರಾಕ್ಷಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

Puttaraj K Alur
Apr 24,2023

ಆಂಟಿ ಆಕ್ಸಿಡೆಂಟ್

ಕೆಂಪು ದ್ರಾಕ್ಷಿ ಆಂಟಿ ಆಕ್ಸಿಡೆಂಟ್ ಗಳಿಂದ ಕೂಡಿದ್ದು, ಇದು ಹೃದಯದ ಕಾರ್ಯ, ಉರಿಯೂತ ಕಡಿಮೆ ಮಾಡುತ್ತದೆ.

ರಕ್ತನಾಳಗಳು

ಕೆಂಪು ದ್ರಾಕ್ಷಿ ಸೇವನೆಯಿಂದ ರಕ್ತನಾಳಗಳು ಚೆನ್ನಾಗಿ ಕೆಲಸ ಮಾಡಲು ಸಹಕಾರಿ.

ಪ್ಲೇಟ್ಲೆಟ್ಗಳ ಹೆಪ್ಪುಗಟ್ಟುವಿಕೆ

ಕೆಂಪು ದ್ರಾಕ್ಷಿಯು ದೇಹದ ಪ್ಲೇಟ್ಲೆಟ್ಗಳ ಹೆಪ್ಪುಗಟ್ಟುವಿಕೆ ಕಾರ್ಯ ಕಡಿಮೆ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಕಾರಿ

ಕೆಂಪು ದ್ರಾಕ್ಷಿಯಲ್ಲಿ ಫೈಬರ್ ಮತ್ತು ನೀರು ಸಮೃದ್ಧವಾಗಿದ್ದು, ತೂಕ ನಷ್ಟಕ್ಕೆ ಸಹಕಾರಿ.

ಅಧಿಕ ರಕ್ತದೊತ್ತಡ

ಕೆಂಪು ದ್ರಾಕ್ಷಿಯು ಪೊಟ್ಯಾಶಿಯಂ ಹೊಂದಿದ್ದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಮೆದುಳಿನ ಆರೋಗ್ಯ

ಕೆಂಪು ದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೋಲ್ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ರಕ್ತದ ಸಕ್ಕರೆ ಪ್ರಮಾಣ

ಕೆಂಪು ದ್ರಾಕ್ಷಿ ಮಧುಮೇಹ ನಿಯಂತ್ರಿಸಲು ಮತ್ತು ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಕಾರಿ.

VIEW ALL

Read Next Story