ಮೂಳೆ ಬಲಪಡಿಸುವ ಗುಣ

ಸಪೋಟ ಮೂಳೆಗಳನ್ನು ಬಲಪಡಿಸುವ ಗುಣವನ್ನು ಹೊಂದಿದೆ.

Puttaraj K Alur
May 07,2023

ನೋವು ಮತ್ತು ಊತ

ನೋವು ಮತ್ತು ಊತ ಚಿಕಿತ್ಸೆಗೆ ಸಪೋಟ ಹಣ್ಣು ಪರಿಣಾಮಕಾರಿ.

ರಕ್ತದೊತ್ತಡ

ಸಪೋಟ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.

ಮಲಬದ್ಧತೆ

ಸಪೋಟ ಹಣ್ಣು ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಉರಿಯೂತ ಸಮಸ್ಯೆ

ದೇಹದ ಉರಿಯೂತ ಸಮಸ್ಯೆಗೆ ಸಪೋಟ ಹಣ್ಣು ಉತ್ತಮ ಮನೆಮದ್ದು.

ಜೀರ್ಣಾಂಗ ವ್ಯವಸ್ಥೆ

ಸಪೋಟ ಜಠರ ಉರಿಯೂತ ಶಮನಗೊಳಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ತ್ವಚೆಯ ಆರೋಗ್ಯ

ಸಪೋಟ ಹಣ್ಣು ತ್ವಚೆಯ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸುತ್ತದೆ.

ವಿಟಮಿನ್ A, C, E ಮತ್ತು K

ಸಪೋಟದಲ್ಲಿರುವ ವಿಟಮಿನ್ A, C, E ಮತ್ತು K ಚರ್ಮದ ಆರೋಗ್ಯಕ್ಕೆ ಉತ್ತಮ.

VIEW ALL

Read Next Story