ಆಯುರ್ವೇದದ ಪ್ರಕಾರ, ಶಂಖಪುಷ್ಪ ಹೂವಿನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಶಂಖಪುಷ್ಪವು ಮೆದುಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.
ಶಂಖಪುಷ್ಪವು ಜೀರ್ಣಕ್ರಿಯೆ ಮತ್ತು ಮಲಬದ್ಧತೆ ನಿರ್ವಹಿಸಲು ಸಹಾಯ ಮಾಡುತ್ತದೆ.
ಶಂಖಪುಷ್ಪವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
ಇದು ಖಿನ್ನತೆ-ಶಮನಕಾರಿ ಚಟುವಟಿಕೆಯಿಂದ ಖಿನ್ನತೆಯನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ.
ಶಂಖಪುಷ್ಪಿ ಮೆದುಳನ್ನು ಶಾಂತಗೊಳಿಸಲು, ಒತ್ತಡ ಮತ್ತು ಆತಂಕ ನಿವಾರಿಸಲು ಸಹಾಯ ಮಾಡುತ್ತದೆ.
ಶಂಖ ಪುಷ್ಪದ ಗಿಡಮೂಲಿಕೆಗಳ ಸಾರವನ್ನು ವೀರ್ಯದ ದುರ್ಬಲತೆಯ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಆಯುರ್ವೇದದ ಪ್ರಕಾರ, ಇದನ್ನು ಅನೇಕ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಔಷಧಿಯಾಗಿ ಬಳಸಲಾಗುತ್ತದೆ.