ಹೃದಯದ ರಕ್ತನಾಳ ಆರೋಗ್ಯ

ಫೈಬರ್ ಸೇವನೆ ಹೆಚ್ಚಿಸುವಲ್ಲಿ & ಹೃದಯದ ರಕ್ತನಾಳ ಆರೋಗ್ಯ ಸುಧಾರಿಸುವಲ್ಲಿ ಹಣ್ಣು-ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ.

Puttaraj K Alur
Mar 05,2023

ಹೃದಯದ ಆರೋಗ್ಯ

ಸ್ಟ್ರಾಬೆರಿ ಸೇವನೆಯು ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಅನೇಕ ಆರೋಗ್ಯ ಪ್ರಯೋಜನ

ಪ್ರತಿದಿನವೂ ನೀವು ಆಹಾರದ ಜೊತೆಗೆ ಸ್ಟ್ರಾಬೆರಿ ಸೇರಿಸಿಕೊಂಡರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಹುದು.

ಹೇರಳ ಪೋಷಕಾಂಶಗಳಿವೆ

ಸ್ಟ್ರಾಬೆರಿಯಲ್ಲಿ ಹೇರಳ ಪೋಷಕಾಂಶಗಳಿವೆ. ಇದು ಪ್ರೋಟೀನ್, ಫೈಬರ್, ಕೊಬ್ಬಿನಿಂದ ಸಮೃದ್ಧವಾಗಿದೆ.

ಶೇ.91ರಷ್ಟು ನೀರಿನಿಂದ ತುಂಬಿದೆ

ಸ್ಟ್ರಾಬೆರಿ ಕೇವಲ ಶೇ.32ರಷ್ಟು ಕ್ಯಾಲೋರಿ ಹೊಂದಿದ್ದು, ಶೇ.91ರಷ್ಟು ನೀರಿನಿಂದ ತುಂಬಿದೆ. ಹೀಗಾಗಿ ನಿಮ್ಮ ಡಯಟ್ನಲ್ಲಿ ಈ ಹಣ್ಣನ್ನು ಸೇರಿಸಿಕೊಳ್ಳಬಹುದು.

ವಿಟಮಿನ್ C & ಪೋಟ್ಯಾಶಿಯಂ

ಸ್ಟ್ರಾಬೆರಿಯಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಶೇ.4.9 ಗ್ರಾಂ ಇದೆ. ಇದರಲ್ಲಿ ವಿಟಮಿನ್ C, ಪೋಟ್ಯಾಶಿಯಂ ಸಮೃದ್ಧವಾಗಿದೆ.

ದೇಹಕ್ಕೆ ಉತ್ತಮ

ಸ್ಟ್ರಾಬೆರಿ ರಕ್ತದೊತ್ತಡ ನಿವಾರಿಸುವ ಶಕ್ತಿ ಹೊಂದಿದೆ. ಪ್ರತಿನಿತ್ಯ ನಿಯಮಿತವಾಗಿ ಸ್ಟ್ರಾಬೆರಿಯ ಸೇವನೆ ದೇಹಕ್ಕೆ ಉತ್ತಮ.

ಅಧಿಕ ರಕ್ತದೊತ್ತಡ

ಸ್ಟ್ರಾಬೆರಿಯಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಉತ್ತಮ ಪ್ರಯೋಜನ ನೀಡುತ್ತದೆ. ಹೃದಯಾಘಾತ & ಪಾರ್ಶ್ವವಾಯು ತಡೆಗಟ್ಟಲು ಸಹಕಾರಿ.

VIEW ALL

Read Next Story