ಮಜ್ಜಿಗೆ

ನಿಯಮಿತವಾಗಿ ಮಜ್ಜಿಗೆ ಸೇವಿಸುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಮಜ್ಜಿಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

Puttaraj K Alur
Apr 18,2023

ಬಾಟಲ್ ಸೋರೆಕಾಯಿ

ಬಾಟಲ್ ಸೋರೆಕಾಯಿ ಜ್ಯೂಸ್ ಕುಡಿದರೂ ನೀವು ತೂಕ ನಷ್ಟ ಮಾಡಿಕೊಳ್ಳಬಹುದು. ಇದು ಜೀರ್ಣಕ್ರಿಯೆ ಸುಧಾರಿಸಿ ಬೊಜ್ಜು ಕಡಿಮೆ ಮಾಡುತ್ತದೆ.

ಸಲಾಡ್

ತರಕಾರಿಗಳ ಸಲಾಡ್ ತಿನ್ನುವುದರಿಂದ ತೂಕ ನಷ್ಟವಾಗುತ್ತದೆ. ಇದು ಸಮೃದ್ಧ ಫೈಬರ್ ಮತ್ತು ವಿಟಮಿನ್ಗಳನ್ನು ಹೊಂದಿದೆ.

ಬ್ರೊಕೊಲಿ

ಬ್ರೊಕೊಲಿಯನ್ನು ಚೆನ್ನಾಗಿ ಕುದಿಸಿ ಸೇವಿಸಬಹುದು. ವಿವಿಧ ರೀತಿಯಲ್ಲಿ ಬ್ರೊಕೊಲಿಯನ್ನು ತಿನ್ನಬಹುದು. ತೂಕ ನಷ್ಟಕ್ಕೆ ಇದು ತುಂಬಾ ಸಹಕಾರಿ.

ಡ್ರೈಫ್ರೂಟ್ಸ್

ಡ್ರೈಫ್ರೂಟ್ಸ್ ಸೇವಿಸುವುದರಿಂದ ನಿಮ್ಮ ಹೊಟ್ಟೆ ತುಂಬುತ್ತದೆ. ಇದರಿಂದ ದೀರ್ಘಕಾಲ ಹಸಿವು ಉಂಟಾಗುವುದಿಲ್ಲ.

ದಾಲ್ಚಿನ್ನಿ

ದಾಲ್ಚಿನ್ನಿಯ ಬಳಕೆಯು ತೂಕ ನಷ್ಟಕ್ಕೆ ಪ್ರಯೋಜನಕಾರಿ. ಶೀಘ್ರ ತೂಕ ನಷ್ಟಕ್ಕೆ ಇದು ಇದು ಸಹಕಾರಿ.

ಸೀಬೆ ಹಣ್ಣು

ತೂಕ ಇಳಿಸಿಕೊಳ್ಳ ಬಯಸುವವರು ಸೀಬೆ ಹಣ್ಣು ಕಿತ್ತಳೆ ಮತ್ತು ಪಪ್ಪಾಯಿ ಸೇವಿಸುವುದು ತುಂಬಾ ಪ್ರಯೋಜನಕಾರಿ.

ಗ್ರೀನ್ ಟೀ

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಸೇವಿಸಿದರೆ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

VIEW ALL

Read Next Story