2 ವಿಧಗಳಿವೆ

ಮಧುಮೇಹದಲ್ಲಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎಂಬ 2 ವಿಧಗಳಿವೆ.

Puttaraj K Alur
Aug 31,2023

ಅತಿಯಾದ ಮೂತ್ರ

ಅತಿಯಾದ ಮೂತ್ರ ವಿಸರ್ಜನೆ

ತೂಕ ನಷ್ಟ

ಹಠಾತ್ ತೂಕ ನಷ್ಟವಾಗುವುದು

ಹಸಿವು

ಆಗಾಗ ಹಸಿವು ಆಗುವುದು

ಬೆವರು & ಸುಸ್ತು

ಬೆವರು, ಸುಸ್ತು ಅಥವಾ ಅತ್ಯಂತ ದಣಿದ ಭಾವನೆ

ದೃಷ್ಟಿ ಮಂಜು

ದೃಷ್ಟಿ ಮಂಜಾಗುವಿಕೆ

ಗಾಯ ವಾಸಿಯಾಗದಿರುವುದು

ಗಾಯ ಬೇಗ ವಾಸಿಯಾಗದೇ ಇರುವುದು

ಮರಗಟ್ಟುವಿಕೆ

ಕೈ ಮತ್ತು ಕಾಲುಗಳ ಮರಗಟ್ಟುವಿಕೆ

VIEW ALL

Read Next Story