Health Tips: ಚಳಿಗಾಲದಲ್ಲಿ ಕಾಡುವ ಗಂಟಲು ನೋವಿಗೆ ಇಲ್ಲಿದೆ ಸುಲಭ ಪರಿಹಾರ

Published by: Puttaraj K Alur | Nov 13, 2023

ಸೋಂಕಿನಿಂದ ರೋಗಾಣು

ಗಂಟಲಿನ ಸೋಂಕಿನಿಂದ ರೋಗಾಣುಗಳು ಸಂಗ್ರಹವಾಗುವುದರಿಂದ ಗಂಟಲು ನೋವು ಉಂಟಾಗುತ್ತದೆ.

Published by: Puttaraj K Alur | Nov 13, 2023

ಬಿಸಿ ನೀರು

ನಿಮಗೆ ಗಂಟಲು ನೋವು ಕಾಣಿಸಿಕೊಂಡಾಗ ಬಿಸಿ ನೀರನ್ನು ಬಾಯಿಗೆ ಹಾಕಿ ಉಗಿಯಿರಿ. ಹೀಗೆ ಮಾಡಿದ್ರೆ ಗಂಟಲು ನೋವು ಮಾಯವಾಗುತ್ತದೆ.

Published by: Puttaraj K Alur | Nov 13, 2023

ಬಿಸಿ ನೀರಿನಲ್ಲಿ ಉಪ್ಪು

ಗಂಟಲು ನೋವು ಇದ್ದಾಗ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ತೊಳೆದರೆ ಪರಿಹಾರ ಸಿಗುತ್ತದೆ.

Published by: Puttaraj K Alur | Nov 13, 2023

ಬಿಸಿ ನೀರಿಗೆ ಅರಿಶಿನ

ಚಳಿಗಾಲದಲ್ಲಿ ನಿಮಗೆ ಗಂಟಲು ನೋವು ಬಂದಾಗ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಪರಿಹಾರ ಸಿಗುತ್ತದೆ.

Published by: Puttaraj K Alur | Nov 13, 2023

ಶುಂಠಿ ಚಹಾ

ಶುಂಠಿ ಚಹಾ ಸೇವನೆಯಿಂದಲೂ ನೀವು ಗಂಟಲು ನೋವನ್ನು ಕಡಿಮೆ ಮಾಡಬಹುದು.

Published by: Puttaraj K Alur | Nov 13, 2023

ಮೆಣಸಿನ ಹಾಲು

ಗಂಟಲು ನೋಯುತ್ತಿರುವಾಗ ಮೆಣಸಿನ ಹಾಲು ಕುಡಿಯುವುದರಿಂದ ಸೋಂಕು ದೂರವಾಗುತ್ತದೆ.

Published by: Puttaraj K Alur | Nov 13, 2023

ಜೇನುತುಪ್ಪ ಮತ್ತು ನಿಂಬೆ ರಸ

ಗಂಟಲು ನೋವು ಇದ್ದಾಗ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಕುಡಿದರೆ ಪರಿಹಾರ ಸಿಗುತ್ತದೆ.

Published by: Puttaraj K Alur | Nov 13, 2023

VIEW ALL

Read Next Story