ಈಡಿಸ್‌ ಇಜಿಪ್ತಿ ಸೊಳ್ಳೆ

ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್‌ ಇಜಿಪ್ತಿ ಸೊಳ್ಳೆಯಿಂದ ಝೀಕಾ ವೈರಸ್‌ ಹರಡುತ್ತದೆ.

ಸೊಳ್ಳೆ ಉತ್ತಿಯಾಗದಂತೆ ತಡೆಯಬೇಕು

ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆ ಉತ್ತಿಯಾಗದಂತೆ ತಡೆಯಬೇಕು.

ಸ್ವಚ್ಛಗೊಳಿಸಬೇಕು

ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಉಜ್ಜಿ ಸ್ವಚ್ಛಗೊಳಿಸಬೇಕು.

ಸೊಳ್ಳೆ ಪರದೆ

ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಬೇಕು.

ತಲೆನೋವು

ಝೀಕಾ ವೈರಸ್‌ ರೋಗ ಲಕ್ಷಣಗಳ ಪೈಕಿ ಅತಿಯಾದ ತಲೆನೋವು ಒಂದು.

ಕೆಂಪಾದ ಕಣ್ಣು

ಕೆಂಪಾದ ಕಣ್ಣು ಸಹ ಝೀಕಾ ವೈರಸ್‌ ರೋಗ ಲಕ್ಷಣಗಳು.

ಜ್ವರ

ಜ್ವರ ಕಾಣಿಸಿಕೊಳ್ಳುವುದು ಝೀಕಾ ವೈರಸ್‌ ರೋಗ ಲಕ್ಷಣವಾಗಿದೆ.

ಮೈಯಲ್ಲಿ ಗಂಧೆ

ಮೈಯಲ್ಲಿ ಗಂಧೆಗಳು ಏಳುವುದು ಸಹ ಝೀಕಾ ವೈರಸ್‌ ಲಕ್ಷಣವಾಗಿದೆ

VIEW ALL

Read Next Story