ವ್ಯತಿರಿಕ್ತ ಪರಿಣಾಮ

ಅತಿಯಾದ ಸಕ್ಕರೆ ಸೇವನೆಯು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

ಅಧಿಕ ತೂಕ & ಹೊಟ್ಟೆಯ ಬೊಜ್ಜು

ಅತಿಯಾಗಿ ಸಕ್ಕರೆ ಸೇವನೆಯಿಂದ ಅಧಿಕ ತೂಕ & ಹೊಟ್ಟೆಯ ಬೊಜ್ಜು ಜಾಸ್ತಿಯಾಗುತ್ತದೆ.

ಟೈಪ್ 2 ಡಯಾಬಿಟಿಸ್‌

ಹೆಚ್ಚು ಸಕ್ಕರೆ ಸೇವನೆಯಿಂದ ಟೈಪ್ 2 ಡಯಾಬಿಟಿಸ್‌ನ ಅಪಾಯವನ್ನು ಹೆಚ್ಚಿಸುತ್ತದೆ.

ಪಾರ್ಶ್ವವಾಯು & ಹೃದಯಾಘಾತ

ಸಕ್ಕರೆ ಸೇವನೆಯು ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯಾಘಾತ ಉಂಟುಮಾಡುತ್ತದೆ.

ಹಲ್ಲುಗಳ ಮೇಲೆ ಪರಿಣಾಮ

ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳ ಸೇವನೆಯು ಹಲ್ಲುಗಳ ಮೇಲೆ ಪರಿಣಾಮ ಬೀರುತ್ತದೆ.

ಚರ್ಮದ ಮೇಲೆ ಪರಿಣಾಮ

ಹೆಚ್ಚು ಸಕ್ಕರೆ ಸೇವನೆಯಿಂದ ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

ಫ್ಯಾಟಿ ಲಿವರ್ ಸಮಸ್ಯೆ

ಸಕ್ಕರೆ ಯಕೃತ್ತಿನ ಮೇಲೆ ಪರಿಣಾಮವನ್ನುಂಟು ಮಾಡಿ ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗುತ್ತದೆ.

ಮೂತ್ರಪಿಂಡ

ಹೆಚ್ಚಿನ ಸಕ್ಕರೆ ಸೇವನೆಯಿಂದ ಮೂತ್ರಪಿಂಡ ಮತ್ತು ಮೆದುಳಿನ ಮೇಲೂ ಪರಿಣಾಮ ಉಂಟಾಗುತ್ತದೆ.

VIEW ALL

Read Next Story